ಬೆಂಗಳೂರು –
1 – 4 2006 ರಲ್ಲಿ ಜಾರಿಗೆ ಬಂದಿರುವ ಎನ್ ಪಿಎಸ್ ಕಾಯ್ದೆ ರಾಜ್ಯದಲ್ಲಿ ಸಧ್ಯ ಸರ್ಕಾರಿ ನೌಕರರನ್ನು ನೆಮ್ಮದಿ ಕೆಡೆಸಿದೆ.ಇದನ್ನು ವಿರೋಧಿಸಿ ಈಗಾಗಲೇ ಕಳೆದ ಹಲವಾರು ವರುಷಗಳಿಂದ ನಿರಂತರವಾಗಿ ಹೋರಾಟಗಳು ನಡೆಯುತ್ತಿದ್ದರೂ ಕೂಡಾ ಇದು ಇನ್ನೂ ರದ್ದಾಗಿಲ್ಲ
ಹೀಗಾಗಿ ಇದರಿಂದಾಗಿ ಸಿಡಿದೆದ್ದಿರುವ ಸಧ್ಯ ಶಿಕ್ಷಕರು ಟ್ವಿಟರ್ ನಲ್ಲಿ ದೊಡ್ಡ ಮಟ್ಟದಲ್ಲಿ ಅಭಿಯಾನವನ್ನು ಆರಂಭ ಮಾಡಿದ್ದಾರೆ.ನಿನ್ನೆ ರಾಜ್ಯ ಗ್ರಾಮೀಣ ಪ್ರಾಥ ಮಿಕ ಶಾಲಾ ಶಿಕ್ಷಕರ ಸಂಘ ಈ ಒಂದು ಅಭಿಯಾ ನಕ್ಕೆ ಕರೆ ಕೊಡುತ್ತಿದ್ದಂತೆ ಬಹುತೇಕ ಪ್ರಮಾಣದಲ್ಲಿನ ಶಿಕ್ಷಕರು ಈ ಒಂದು ಅಭಿಯಾನಕ್ಕೆ ದೊಡ್ಡ ಮಟ್ಟ ದಲ್ಲಿ ಕೈಜೊಡಿಸಿದ್ದಾರೆ.
ಹೀಗಾಗಿ ನಿನ್ನೆ ಮತ್ತೊಮ್ಮೆ ಆರಂಭಗೊಂಡ ಈ ಒಂದು ಟ್ವಿಟರ್ ಅಭಿಯಾನಕ್ಕೆ ರಾಜ್ಯವ್ಯಾಪಿ ಸಾಕ ಷ್ಟು ಪ್ರಮಾಣದಲ್ಲಿ ಬೆಂಬಲ ವ್ಯಕ್ತವಾಗಿದ್ದು ಇವತ್ತಿನ ಟ್ವಿಟರ್ ನಲ್ಲಿ ಇಂದು ಇದರದ್ದೆ ಸದ್ದು ಕೇಳಿ ಬರುತ್ತಿದೆ ಕಂಡು ಬರುತ್ತಿದೆ.
ಇನ್ನೂ ಪ್ರಮುಖವಾಗಿ ಇದು ನೌಕರರಿಗೆ ತುಂಬಾ ಮಾರಕವಾಗಿದ್ದು ಹೀಗಾಗಿ ಇದನ್ನು ಆರಂಭದಿಂ ದಲೇ ವಿರೋಧಿಸುತ್ತಿದ್ದು ಸಧ್ಯ ಮತ್ತೆ ಇದಕ್ಕೆ ನೌಕರ ರು ತೀವ್ರವಾದ ವಿರೋಧವನ್ನು ವ್ಯಕ್ತಪಡಿಸಿದ್ದು ಸಧ್ಯ ನಿನ್ನೆಯಿಂದ ಇದು ತೀವ್ರ ಮುನ್ನಲೆಯ ರೂಪದಲ್ಲಿ ಹೋರಾಟದ ಕಾವನ್ನು ಟ್ವಿಟರ್ ನಲ್ಲಿ ತಗೆದುಕೊಂಡಿದೆ.
ಇದರ ಮಧ್ಯೆ ಈ ಒಂದು ಪ್ರಮುಖವಾದ ಬೇಡಿಕೆ ಯ ಅಭಿಯಾನ ಜೋರಾಗಿದೆ ಕಳೆದ ಮೂರು ವರುಷಗಳಿಂದ ಅಭಿಯಾನ ನಿರಂತರವಾಗಿ ನಡೆದಿ ದೆ.ಬ್ಯಾನ್ ಆಗಲೆಬೇಕು ಎಂದು ಪಟ್ಟು ಹಿಡಿದಿರುವ ರಾಜ್ಯ ಶಿಕ್ಷಕರು ಮತ್ತೊಮ್ಮೆ ಈಗ ಸಿಡಿದೆದ್ದಿದ್ದಾರೆ.
ಕರ್ನಾಟಕ ರಾಜ್ಯ ಎನ್ ಪಿ ಎಸ್ ನೌಕರರ ಸಂಘ ದವರು ನಾಮ್ಸ್ ಇಂಡಿಯಾ ಸಂಘಟನೆ ನೇತ್ರತ್ವದಲ್ಲಿ ಈ ಒಂದು ಹೋರಾಟ ನಡೆಯುತ್ತಿದ್ದು ಇದಕ್ಕೆ ರಾಜ್ಯ ದ ಪ್ರಾಥಮಿಕ ಶಾಲೆಯ ಶಿಕ್ಷಕರ ಸಂಘದವರು ಹೋರಾಟಕ್ಕೆ ಶಕ್ತಿ ತುಂಬಿದ್ದಾರೆ.
ಇನ್ನೂ ಆರಂಭದಲ್ಲಿ ಜಾರಿಗೆ ಬರುತ್ತಿದ್ದಂತೆ ಇದಕ್ಕೆ ತುಂಬಾ ವಿರೋಧ ಕೇಳಿಬಂದಿದ್ದು ನೌಕರರ ಜೀವನ ದ ಪ್ರಮುಖವಾದ ನಿವೃತ್ತಿಯ ನಂತರ ಅನಿಶ್ಚಿತದಿಂ ದಾಗಿ ಕಾಯ್ದೆ ಇದಾಗಿದ್ದು ಇದೊಂದು ದೊಡ್ಡ ಸಮಸ್ಯೆಯಾಗಿದ್ದು ಸಧ್ಯ ವಿರೋಧ ವ್ಯಕ್ತವಾಗುತ್ತಿದೆ.
1-4-2006 ನೇಮಕವಾದರೆ ಪಿಂಚಣಿ ಕಂಟೂಬ್ಯೂ ಟರಿ ಪೆನ್ಸ್ ನ್ ಕೊಡುತ್ತಿದ್ದಾರೆ ವ್ಯವಸ್ಥೆಯನ್ನು ಜಾರಿ ಗೆ ತಂದಿದ್ದಾರೆ ಇದೊಂದು ನೌಕರರಿಗೆ ಅವೈಜ್ಞಾನಿಕ ವಾದ ಪಿಂಚಣಿಯಾದ ವ್ಯವಸ್ಥೆಯಾಗಿದ್ದು ಮತ್ತೊ ಮ್ಮೆ ಸಧ್ಯ ಇದನ್ನು ವಿರೋಧಿಸಿ ಅದರಲ್ಲೂ ಬ್ಯಾನ್ ಆಗಲಿ ಓಪಿಎಸ್ ಜಾರಿಗೆ ಬರಲಿ ಎಂದು ಪಟ್ಟು ಹಿಡಿದಿರುವ ಶಿಕ್ಷಕರ ಕೂಗು ಧ್ವನಿ ಜೋರಾಗು ತ್ತಿದೆ.
ಇತ್ತ ಈ ಒಂದು ಅಭಿಯಾನಕ್ಕೆ ಕರ್ನಾಟಕ ರಾಜ್ಯ ಸರಕಾರಿ ಎನ್ ಪಿಎಸ್ ನೌಕರರ ಸಂಘ(ರಿ) ಬೆಂಗಳೂರು ಜಿಲ್ಲಾ ಘಟಕ ವಿಜಯಪುರ NPS ರದ್ದುಪಡಿಸಿ ಹಳೆ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವಂತೆ ಆಗ್ರಹಿಸಿ ರಾಷ್ಟ್ರಾದ್ಯಂತ ಇಂದು ಕರೆ ನೀಡಿರುವ ಟ್ವಿಟರ್ ಮೂಲಕ ಪ್ರಧಾನಿ ಮೋದಿ, ರಾಷ್ಟ್ರಪತಿ, ರಾಜ್ಯದ ಮುಖ್ಯಮಂತ್ರಿ ರಾಜ್ಯಪಾಲ, ಹಾಗೂ ದೇಶದ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಟ್ಯಾಗ್ ಮಾಡಿ NPS ಮಾರಕ ಯೋಜನೆಯನ್ನು ರದ್ದು ಪಡಿಸುವಂತೆ ಹಮ್ಮಿಕೊಂ ಡ ಅಭಿಯಾನದಲ್ಲಿ ಜಿಲ್ಲೆಯ ನೌಕರರು ಭಾಗವಹಿಸಿ ದರು.
ಸಾಮಾಜಿಕ ಜಾಲತಾಣದ ಮೂಲಕ ದೇಶದ ಪ್ರಧಾನಿ, ಹಾಗೂ ಎಲ್ಲಾ ಪಕ್ಷಗಳ ಮುಖಂಡರಿಗೆ ಹ್ಯಾಸ್ ಟ್ಯಾಗ್ ಮಾಡಿ ರದ್ದುಪಡಿಸಲು ಟ್ವಿಟ್ ಮಾಡಿ ಆಗ್ರಹಿಸಲಾಯಿತು. ಪ್ರಸ್ತುತ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಸರ್ಕಾರಕ್ಕೆ ರದ್ದುಪಡಿಸಲು ವಿನಂತಿಸಿದ್ದು ಬರುವ ದಿನಗಳಲ್ಲಿ NPS ರದ್ದುಪಡಿಸಲು ಹಂತಹಂತವಾಗಿ ತೀವ್ರ ಸ್ವರೂಪದ ಹೋರಾಟ ಹಮ್ಮಿಕೊಳ್ಳಲಾಗುವು ದೆಂದು ರಾಜ್ಯ ಸರ್ಕಾರಿ NPS ನೌಕರ ಸಂಘದ ಮುಖಂಡರು ಇತ್ತ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸರ್ವ ಸದಸ್ಯರು ತಿಳಿಸಿದ್ದಾರೆ.