ದಾವಣಗೆರೆ –
ಹೌದು ದಾವಣಗೆರೆ ಯಲ್ಲಿ ನಡೆದ NPS ಸಂಕಲ್ಪ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ (ರಿ)ರಾಜ್ಯಾಧ್ಯಕ್ಷರಾದ ಡಾ ಲತಾ ಎಸ್ ಮುಳ್ಳೂರ ಸೇರಿದಂತೆ ಹಲವು ಗಣ್ಯರು ಉಪಸ್ಥಿತಿ ಯಾಗಿ NPS ಸಂಕಲ್ಪ ಹೋರಾಟಕ್ಕೆ ಶಕ್ತಿ ತುಂಬಿದರು ಇದರೊಂದಿಗೆ ನೌಕರರ ಸಂಕಲ್ಪ ಸಮಾರೋಪ ನಡೆಯಿತು ದಾವಣಗೆರೆ ಜಿಲ್ಲಾ ಘಟಕಕ ಸದಸ್ಯರು ಮುಖಂಡರು ಕೂಡಾ ಪಾಲ್ಗೊಂಡು ಸಾಥ್ ನೀಡಿದರು.
ಕರೆಗೆ ಓ ಗೊಟ್ಟು ನಮ್ಮ ಹೆಮ್ಮೆಯ ಸಂಘದ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಡಾ.ಲತಾ ಎಸ್. ಮುಳ್ಳೂರ ರವರು ಪೂರ್ಣ ದಿನ ನಮ್ಮ ಜೊತೆ ಗಿದ್ದು ಎನ್.ಪಿ.ಎಸ್.ನೌಕರರ ಸಂಕಲ್ಪ ಯಾತ್ರೆ ಹಾಗೂ ಪ್ರತಿಭಟನೆ ಹೋರಾಟದಲ್ಲಿ ಜಿಲ್ಲೆಗೆ ನಮಗೆಲ್ಲಾ ಸ್ಪೂರ್ತಿ ತುಂಬಿದ ನಮ್ಮ ಹೆಮ್ಮೆಯ ನಾಯಕಿಯವರಿಗೆ ಮತ್ತು ರಾಜ್ಯಾಧ್ಯಕ್ಷರ ಆಪ್ತ ಕಾರ್ಯದರ್ಶಿ ಗಳಾಗಿ ಉತ್ತಮ ಕಾರ್ಯನಿರ್ವ ಹಿಸಿ ಈಗ ನೂತನವಾಗಿ ರಾಜ್ಯ ಪ್ರಧಾನ ಕಾರ್ಯ ದರ್ಶಿಯವರಾಗಿ ಬಡ್ತಿ ಹೊಂದಿದ ಶ್ರೀಮತಿ ರಾಜಶ್ರೀ ಸಜ್ಜೆಶ್ವರ ಇವರು ಸರ್ಕಾರಿ ಪ್ರೌಢಶಾಲೆ ಮುಖ್ಯೋಪಾಧ್ಯಾಯರಾಗಿರುವ ಇವರು ನಮ್ಮ ಜೊತೆಗೆ ಸೌಜನ್ಯ ಸಜ್ಜನಿಕೆ.ಮತ್ತು ನಗು ಮುಖ ದಿಂದ ಎಲ್ಲರೊಡನೆ ಬೆರೆತ ರೀತಿ ಸಂತೋಷವಾ ಯಿತು ಹಾಗೂ ನೂತನವಾಗಿ ರಾಜ್ಯ ಉಪಾಧ್ಯಕ್ಷ ರಾದ ಶ್ರೀಮತಿ ಶಮಾ ಪಾಟೀಲ್ ಮತ್ತು ಇನ್ನೋರ್ವ ನೂತನ ರಾಜ್ಯ ಸಹಕಾರ್ಯದರ್ಶಿ ಜಿಲ್ಲೆಯ ಸದಾ ಕ್ರಿಯಾಶೀಲ .
ಶ್ರೀಮತಿ ರಂಜಿತಾ ಗೋಪಿ ಇವರೆಲ್ಲ ಸಹಕಾರ ನೀಡಿದ ರಾಜ್ಯ ಸಂಘದ ಪದಾಧಿಕಾರಿಗಳಿಗೆ. ಹಾಗೂ ಬೇರೆ ಬೇರೆ ಜಿಲ್ಲೆ ಹಾಗೂ ತಾಲೂಕಿನಿಂದ ನಮ್ಮ ಜಿಲ್ಲೆಗೆ *ಆಗಮಿಸಿದ ದಾವಣಗೆರೆ ಜಿಲ್ಲೆಯ ಎಲ್ಲಾ ಜಿಲ್ಲಾ ಮತ್ತು ತಾಲೂಕುಗಳ ಪದಾಧಿಕಾರಿ ಗಳಿಂದ ಹೃದಯ ಪೂರ್ವಕ ಧನ್ಯವಾದಗಳು ನಮ್ಮ ಸಂಘ ನಮ್ಮ ಹೆಮ್ಮೆ ನಮ್ಮ ಸ್ವಾಭಿಮಾನ ಶ್ರೀಮತಿ ಕಲ್ಪನಾ ರವೀಂದ್ರನಾಥ ಜಿಲ್ಲಾ ಅಧ್ಯಕ್ಷರು ದಾವಣಗೆರೆ ಜಿಲ್ಲೆ.ಹಾಗೂ ರಾಜ್ಯ ಸಂಘಟನಾ ಕಾರ್ಯದರ್ಶಿಗಳು
ಸುದ್ದಿ ಸಂತೆ ನ್ಯೂಸ್ ಡೆಸ್ಕ್…..