ಬೆಂಗಳೂರು –
ಇಲಾಖೆಯಿಂದ ಅಧಿಕೃತವಾಗಿ ಹೊರಬಿತ್ತು ಶಾಲಾ ರಜಾ ದಿನಗಳ ಕರ್ತವ್ಯದ ಮಾಹಿತಿ ಈ ವರ್ಷದ ಮುಂದಿನ ಶೈಕ್ಷಣಿಕ ವರ್ಷದ ಕಂಪ್ಲೀಟ್ ಮಾಹಿತಿ…..
ಹೌದು ಸಧ್ಯ ಇನ್ನೇನು ಶಾಲೆಗಳಿಗೆ ಬೇಸಿಗೆ ರಜೆ ಆರಂಭವಾಗಲಿದ್ದು ಹೀಗಾಗಿ ಈ ಒಂದು ವರ್ಷದ ಶಾಲಾ ಅವಧಿಗಳ ಮತ್ತು ಕರ್ತವ್ಯದ ದಿನಗಳ ಮಾಹಿತಿಯನ್ನು ಇಲಾಖೆ ಬಿಡುಗಡೆ ಮಾಡಿದೆ.
2023-24 ನೇ ಸಾಲಿನ ಶಾಲಾ ಕರ್ತವ್ಯದ ದಿನ ಗಳು ರಜಾ ದಿನಗಳು ಇತ್ಯಾದಿ ಮಾಹಿತಿಗಳನ್ನು ಇಲಾಖೆ ಅಧಿಕೃತವಾಗಿ ಬಿಡುಗಡೆ ಮಾಡಿದ್ದು ಈ ಒಂದು ವರ್ಷದ ಜೊತೆಗೆ ಮುಂದಿನ ಶೈಕ್ಷಣಿಕ ವರ್ಷದ ಕಂಪ್ಲೀಟ್ ಮಾಹಿತಿಯನ್ನು ನೀಡಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..



