This is the title of the web page
This is the title of the web page

Live Stream

[ytplayer id=’1198′]

May 2024
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

ಧಾರವಾಡ

ಮಾರ್ಚ್ 12 ರಂದು ಪ್ರಧಾನಿ ನರೇಂದ್ರ ಮೋದಿ ಧಾರವಾಡ ಗೆ ಲೋಕಾರ್ಪಣೆಗೊಳ್ಳಲಿದೆ ದೇಶದ ಪ್ರತಿಷ್ಠಿತ IIT ನೂತನ ಕಟ್ಟಡ – ತವರೂರಿಗೆ ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸ್ವಾಗತ ಕೋರಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

WhatsApp Group Join Now
Telegram Group Join Now

ಹುಬ್ಬಳ್ಳಿ

ಮಾರ್ಚ್ 12 ರಂದು ಪ್ರಧಾನಿ ನರೇಂದ್ರ ಮೋದಿ ಧಾರವಾಡ ಗೆ ಲೋಕಾರ್ಪಣೆಗೊಳ್ಳಲಿದೆ ದೇಶದ ಪ್ರತಿಷ್ಠಿತ IIT ನೂತನ ಕಟ್ಟಡ – ತವರೂರಿಗೆ ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸ್ವಾಗತ ಕೋರಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ಧಾರವಾಡದಲ್ಲಿ ನಿರ್ಮಾಣಗೊಂಡಿರುವ ದೇಶದ ಪ್ರತಿಷ್ಠಿತ ಐಐಟಿ ಸಂಸ್ಥೆಯ ನೂತನ ಕಟ್ಟಡವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ಮಾಡಲಿ ದ್ದಾರೆ.ಮಾರ್ಚ್ 12 ರಂದು ಈ ಒಂದು ಕಟ್ಟಡ ವನ್ನು ಪ್ರಧಾನಿಯವರು ಲೋಕಾರ್ಪಣೆ ಮಾಡ ಲಿದ್ದು ಈಗಾಗಲೇ ಈ ಒಂದು ಕಟ್ಟಡವು ಐತಿಹಾ ಸಿಕ ಸಮಾರಂಭಕ್ಕೆ ಮಧುವಣಗಿತ್ತಿಯಿಂತೆ ಸಿದ್ದವಾಗಿದ್ದು ಭರದ ಸಿದ್ದತೆಗಳು ನಡೆದಿವೆ.

ಇನ್ನೂ ಈ ಒಂದು ಐತಿಹಾಸಿಕ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಸ್ವಾಗತ ಕೋರಿ ದ್ದಾರೆ.ವಿದ್ಯಾಕಾಶಿಗೆ ನಮೋ ಆಗಮಿಸುತ್ತಿದ್ದು ಹೀಗಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಯವರ ಅಮೃತ ಹಸ್ತದಿಂದ ಇದೇ ಮಾರ್ಚ್ 12 ರಂದು ಲೋಕಾರ್ಪಣೆಗೊಳ್ಳಲಿದೆ ದೇಶದ ಪ್ರತಿಷ್ಠಿತ ಐಐಟಿ ಸಂಸ್ಥೆಯ ನೂತನ ಕಟ್ಟಡ ಸಮಾರಂಭಕ್ಕೆ ಹಾರ್ಧಿಕ ಸ್ವಾಗತ ಸುಸ್ವಾಗತ ಎಂದು ಕೇಂದ್ರ ಸಚಿವರು ಎಂದಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..


Google News

 

 

WhatsApp Group Join Now
Telegram Group Join Now
Suddi Sante Desk