ಹುಬ್ಬಳ್ಳಿ ಧಾರವಾಡ –
ಬೇಕಾದರಿಗೆ ಒಂದು ರೂಲ್ಸ್ ಬೇರೆಯವರಿಗೆ ಮತ್ತೊಂದು ರೂಲ್ಸ್ BRTS ಟಿಕೇಟ್ ಕೌಂಟರ್ ಸಿಬ್ಬಂದಿಗಳ ನಡುವೆ ನಡೆಯುತ್ತಿದೆ ತಾರತಮ್ಯ – ಇದೇನಿದು DC ಯವರೇ ಬಿಸಿ ಬಿಸಿ ಚರ್ಚೆಯ ವಿಷಯ…..
ಹುಬ್ಬಳ್ಳಿ ಧಾರವಾಡ ಮಧ್ಯೆ ಸಂಚಾರವನ್ನು ಮಾಡುತ್ತಿರುವ BRTS ಬಸ್ ಗಳ ಪರಸ್ಥಿತಿ ಒಂದೇಡೆಯಾದರೆ ಇನ್ನೂ ಟಿಕೇಟ್ ಕೌಂಟರ್ ನಲ್ಲಿ ಕೆಲಸವನ್ನು ಮಾಡುತ್ತಿರುವ ಸಿಬ್ಬಂದಿಗಳ ಗೋಳು ಒಂದೊಂದು ಅದರಲ್ಲೂ ಮಹಿಳಾ ಸಿಬ್ಬಂದಿಗಳ ಪರಸ್ಥಿತಿ ಯಾರಿಗೆ ಹೇಳೊಣಾ ನಮ್ಮ ಸಮಸ್ಯೆ ಎಂಬಂತಾಗಿದೆ.
ಹೌದು ಸಾಮಾನ್ಯವಾಗಿ ಯಾವುದೇ ಒಂದು ಇಲಾಖೆಯ ಮೇಲಾಧಿಕಾರಿಗಳಾದವರೂ ಎಲ್ಲರನ್ನೂ ಒಂದೇಯಾಗಿ ಕಾಣಬೇಕು ಆದರೆ ಇಲ್ಲಿ ಆಗುತ್ತಿರುವುದೇ ಬೇರೆ ಅಂತೆ ಇದಕ್ಕೆ ಸಧ್ಯ ಟಿಕೇಟ್ ಕೌಂಟರ್ ಸಿಬ್ಬಂದಿಗಳ ಕುರಿತಾದ ಬಿಸಿ ಬಿಸಿ ಚರ್ಚೆಯ ವಿಚಾರ.ಒಬ್ಬರಿಗೆ ಒಂದು ರೂಲ್ಸ್ ಮಾಡುತ್ತಾ ಇನ್ನೂಳಿದರಿಗೆ ಮತ್ತೊಂದು ರೂಲ್ಸ್ ಮಾಡುತ್ತಾ ತಾರತಮ್ಯವನ್ನು ಡಿಸಿಯವರು ಮಾಡುತ್ತಿದ್ದಾರೆ ಎಂಬ ಗಂಭೀರವಾದ ಆರೋಪದ ಮಾತುಗಳು ಕೇಳಿ ಬರುತ್ತಿವೆ
ಇದನ್ನು ನಾವು ಹೇಳ್ತಾ ಇಲ್ಲ ಸಧ್ಯ BRTS ಟಿಕೆಟ್ ಕೌಂಟರ್ ಸಿಬ್ಬಂದಿಗಳಿಂದ ಬಿಸಿ ಬಿಸಿಯಾಗಿ ಕೇಳಿ ಬರುತ್ತಿವೆ.ಈ ಒಂದು ವಿಚಾರ ಸಧ್ಯ ಬಿಆರ್ ಟಿಎಸ್ ನಲ್ಲಿ ಬಿಸಿ ಬಿಸಿಯಾಗಿ ಚರ್ಚೆ ಯಾಗುತ್ತಿದೆ ಇದನ್ನು ನೋಡಿದರೆ ಇಲ್ಲಿ ಅಧಿಕಾರಿಗಳಿಗೆ ಬೇಕಾದರು ಬಕೇಟ್ ಹಿಡಿಯುವವರು ಏನೇ ಮಾಡಿದ್ರು ನಡೆಯುತ್ತಿದೆ ಆದರೆ ಇನ್ನೂಳಿದರು ಪ್ರಾಮಾಣಿಕವಾಗಿ ದುಡಿಯುವವರು ಏನು ಮಾಡದಿದ್ದರೂ ಯಾವುದೇ ತಪ್ಪು ಮಾಡದಿದ್ದರೂ ತಪ್ಪು
ತಪ್ಪು ಎಂದು ಡಿಸಿಯವರು ಮುಂದೇ ಹೇಳುತ್ತಿರುವ ಆ ಒಂದು ಸಿಬ್ಬಂದಿಯೊಬ್ಬರಿಗೆ ಒಂದು ರೂಲ್ಸ್ ನ್ನು ಡಿಸಿಯವರೇ ಸರಿನಾ ಇದು ಎಂಬ ಪ್ರಶ್ನೆಯನ್ನು ನಿಮ್ಮ ಸಿಬ್ಬಂದಿಗಳು ಕೇಳ್ತಾ ಇದ್ದಾರೆ ಇನ್ನೂ ಆ ಸಿಬ್ಬಂದಿ ಯಾರು ಅವರಿಗೆ ಒಂದು ರೂಲ್ಸ್ ಏನೇನಿದೆ ಇನ್ನೂಳಿದ ಸಿಬ್ಬಂದಿ ಗಳಿಗೆ ಯಾವ ಯಾವ ರೂಲ್ಸ್ ಗಳಿವೆ ಏನೇನು ಮಾಡ್ತಾರೆ ಎಲ್ಲವನ್ನೂ ನಿಮ್ಮ ಸುದ್ದಿ ಸಂತೆ ಟೀಮ್ ದಾಖಲೆಯೊಂದಿಗೆ ನಿಮ್ಮ ಮುಂದೆ ಬಿಚ್ಚಡಲಿದೆ.
ಸುದ್ದಿ ಸಂತೆ ನ್ಯೂಸ್ ಧಾರವಾಡ…..



