ಹೊಸದಾಗಿ APL,BPL ಪಡಿತರ ಚೀಟಿ ಗೆ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಕೆ ಆರಂಭ ಮಾಡಿ – ರಾಜ್ಯಾಧ್ಯಂತ ಹೆಚ್ಚಾಗುತ್ತಿದೆ ಒತ್ತಾಯ ಆಗ್ರಹ‌‌‌…..

Suddi Sante Desk
ಹೊಸದಾಗಿ APL,BPL ಪಡಿತರ ಚೀಟಿ ಗೆ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಕೆ ಆರಂಭ ಮಾಡಿ – ರಾಜ್ಯಾಧ್ಯಂತ ಹೆಚ್ಚಾಗುತ್ತಿದೆ ಒತ್ತಾಯ ಆಗ್ರಹ‌‌‌…..

ಬೆಂಗಳೂರು

ಮುಖ್ಯಮಂತ್ರಿ ಕರ್ನಾಟಕ ಸರ್ಕಾರ ಹಾಗೂ D.K ಶಿವಕುಮಾರ್ ಉಪ ಮುಖ್ಯ ಮಂತ್ರಿ ಹಾಗೂ K.H ಮುನಿಯಪ್ಪ ಆಹಾರ ನಾಗರೀಕ ಸರಬ ರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಕರ್ನಾಟಕ ಸರ್ಕಾರ ಬೆಂಗಳೂರು ಇವರಿಗೆ ಹೌದು ಹೊಸದಾಗಿ BPL. ಮತ್ತು APL ಪಡಿತರ ಚೀಟಿ ರೇಷನ್ ಕಾರ್ಡ್ ಸೌಲಭ್ಯ ವನ್ನು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶವನ್ನು ಕಲ್ಪಿಸಿ ಕೊಡುವಂತೆ ಒತ್ತಾಯ ಕೇಳಿ ಬರುತ್ತದೆ.

ಕರ್ನಾಟಕ ರಾಜ್ಯದ ಎಲ್ಲಾ ಸಮುದಾಯದ ನಾಗರಿಕರಿಗೆ ಕರ್ನಾಟಕ ಸರ್ಕಾರ ಘೋಷಣೆ ಮಾಡಿರುವ ಗೃಹ ಲಕ್ಷ್ಮಿ ಯೋಜನೆ (ಗ್ಯಾರೆಂಟಿ ಯೋಜನೆಗೆ )ಅರ್ಜಿ ಸಲ್ಲಿಸಲು ಕಡ್ಡಾಯವಾಗಿ ಪಡಿತರ ಚೀಟಿ ಸೌಲಭ್ಯ ವನ್ನು ಹೊಂದಿರುವ ವರಿಗೆ ಮಾತ್ರ ಅವಕಾಶ ಕಲ್ಪಿಸಿ ಕೊಟ್ಟಿರುವ ಕಾರಣಗಳಿಂದ ಹಾಗೂ ಕರ್ನಾಟಕ ಸರ್ಕಾರ ನಾಗರಿಕರಿಗೆ ಉಚಿತ ಆಹಾರ ಸೌಲಭ್ಯ ವನ್ನು ಕಲ್ಪಿಸಿ ಕೊಟ್ಟಿರುವ ಕಾರಣ ದಿನ ನಿತ್ಯ ಆಹಾರ ಸೌಲಭ್ಯ ವನ್ನು ಬಳಸಿಕೊಂಡು ಜೀವನ ನಿರ್ವಹಣೆ ಮಾಡಲು ಹಾಲಿ ಹೊಸದಾಗಿ B.P. L ಮತ್ತು A.P.L ಸೌಲಭ್ಯವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗ ಮತ್ತು ಇತರೆ ಹಿಂದುಳಿದ ವರ್ಗದ ಬಡವ ಬಲ್ಲಿದ ಸಮುದಾಯದವರಿಗೆ ತುಂಬಾ ಅವಶ್ಯಕತೆ ಇರುತ್ತದೆ

ಆದ್ದರಿಂದ ಕರ್ನಾಟಕ ಸರ್ಕಾರ ಗೃಹಲಕ್ಷ್ಮೀ ಯೋಜನೆಗೆ ಮತ್ತು ಉಚಿತ ಆಹಾರ ಸೌಲಭ್ಯ ವನ್ನು ಹಾಲಿ ಪಡಿತರ ಚೀಟಿ ತುಂಬಾ ಅವಶ್ಯಕತೆ ಇರುವುದರಿಂದ ತ್ವರಿತವಾಗಿ ಗ್ರಾಮ 01ಕೇಂದ್ರ ಗಳಿಗೆ ಅಥವಾ ಕರ್ನಾಟಕ ಆನ್ ಲೈನ್ 01. ಕೇಂದ್ರದ ಮೂಲಕ ಅರ್ಜಿ ಸಲ್ಲಿಸಲು ಮುಖ್ಯ ಮಂತ್ರಿ ಹಾಗೂ ಉಪ ಮುಖ್ಯ ಮಂತ್ರಿ ಹಾಗೂ ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಯ ಸಚಿವರು ತಕ್ಷಣ ಸ್ಪಂದಿಸುವಂತೆ ಆಗ್ರಹ ಕೇಳಿ ಬರುತ್ತಿದೆ

ಈ ಮೂಲಕ BPL ಮತ್ತು APL ಪಡಿತರ ಚೀಟಿ ಸೌಲಭ್ಯ ವನ್ನು ಪಡೆದುಕೊಂಡು ಅವಶ್ಯಕತೆ ಇರುವ *ಗೃಹ ಲಕ್ಷ್ಮೀ ಯೋಜನೆಗೆ* ಮತ್ತು ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗ & ಹಿಂದುಳಿದ ಸಮುದಾಯದವರಿಗೆ ಉತ್ತಮ ಜೀವನ ಸಾಗಿಸಲು ಮಾನ್ಯ *ಆಯುಕ್ತರು ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ NO 08. ಕನ್ನಿOಗ್ ಹ್ಯಾO ರಸ್ತೆ ಬೆಂಗಳೂರು 52. ರವರಿಗೆ ತುರ್ತು BPL ಮತ್ತು APL ಪಡಿತರ ಚೀಟಿ ಸೌಲಭ್ಯ ವನ್ನು ಪಡೆಯಲು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿ ರಾಜ್ಯದ ಜನರು ಕೇಳತಾ ಇದ್ದಾರೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..

 

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.