ಬೆಂಗಳೂರು –
ಶಾಲಾ ಶಿಕ್ಷಕರಿಗೆ ಆನ್ ಲೈನ್ ಪ್ರಶ್ನಾವಳಿಯ ರೂಪದಲ್ಲಿ ಹೊಸದೊಂದು ಹೊಸತನದ ಬದಲಾವಣೆಯನ್ನು ಶಿಕ್ಷಣ ಇಲಾಖೆ ರಾಜ್ಯದ ಶಿಕ್ಷಕರಿಗೆ ಮಾಡಲು ಹೊರಟಿದೆ ಹೌದು
ರಾಷ್ಟ್ರೀಯ ಶಿಕ್ಷಣ ನೀತಿ-2020 ಶಿಫಾರಸ್ಸುಗಳಂತೆ ಶಿಕ್ಷಣ ದ ಗುಣಮಟ್ಟ ಹೆಚ್ಚಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದಾಗಿ ರುತ್ತದೆ ಹೀಗಾಗಿ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಣ ದಲ್ಲಿ ಪರಿಣಾಮಕಾರಿ ಬದಲಾವಣೆ ಮಾಡುವ ನಿಟ್ಟಿನಲ್ಲಿ ಶಾಲೆಗಳಿಗೆ ಅಗತ್ಯವಾದ ಮೂಲಭೂತ ಮತ್ತು ಶೈಕ್ಷಣಿಕ ಸವಲತ್ತುಗಳನ್ನು ನೀಡಬೇಕಾಗಿದೆ.ಇತ್ತೀಚಿಗೆ ಶಿಕ್ಷಕರನ್ನು ಬೋಧನಾ ಕಲಿಕಾ ಪ್ರಕ್ರಿಯೆಯಿಂದ ಹೊರಗಿಟ್ಟು, ಇಲಾಖೇ ತರ ಚಟುವಟಿಕೆಗಳಿಗೆ ಬಳಕೆ ಮಾಡಿಕೊಳ್ಳುತ್ತಿರುವುದನ್ನು ತಿಳಿಯಬೇಕಾಗಿದೆ ಹೀಗಾಗಿ ಪರೀಕ್ಷೆ ಮಾಡಲು ಈಗ ಇಲಾ ಖೆಯು ಮುಂದಾಗಿದೆ

ಹಾಗಾಗಿ ಮುಖ್ಯ ಶಿಕ್ಷಕರಿಗೆ ಹಾಗೂ ಶಿಕ್ಷಕರಿಗೆ ಕೇಂದ್ರ ಶಿಕ್ಷಣ ಸಚಿವಾಲಯವು ಗೂಗಲ್ ಫಾರ್ಮ್‍ನಲ್ಲಿ ಪ್ರಶ್ನಾವಳಿಗ ಳನ್ನು ಕಳುಹಿಸಿದ್ದು, ಮುಖ್ಯ ಶಿಕ್ಷಕರು https//forms.gle/GDuWMegdtWd6VHaT7 ಶಿಕ್ಷಕರು https//forms.gle/XF6metMbAhewNNAq7 ಲಿಂಕ್‍ಗೆ ಸಂಪರ್ಕಿಸಿ ಪ್ರಶ್ನಾವಳಿಗಳನ್ನು ಫೆ.2 ರೊಳಗೆ ಭರ್ತಿಮಾಡಿ ಆನ್‍ಲೈನ್‍ನಲ್ಲಿ ಸಲ್ಲಿಸಲು ಸೂಚಿಸಲಾಗಿದೆ.