ಬೆಂಗಳೂರು –

ಸಾರ್ವಜನಿಕ ಶಿಕ್ಷಣ ಇಲಾಖೆಯ ಇಬ್ಬರು ಅಧಿಕಾರಿ ಗಳನ್ನು ವರ್ಗಾವಣೆ ಮಾಡಲಾಗಿದೆ.ಹೌದು ಭಾರತಿ ಸಹ ನಿರ್ದೇಶಕರು ಸಮಗ್ರ ಶಿಕ್ಷಣ ಬೆಂಗಳೂರು ಇವರನ್ನು ಮೈಸೂರಿನ ಸಹ ನಿರ್ದೇಶಕರು ಸಾರ್ವಜನಿಕ ಶಿಕ್ಷಣ ಇಲಾಖೆ ಮೈಸೂರು ವಿಭಾಗಕ್ಕೆ ಇನ್ನೂ ಕೆ ಜಿ ರಾಜೇಂದ್ರ ಸಹ ನಿರ್ದೇಶಕರು ಮೈಸೂರು ವಿಭಾಗ ಇವರನ್ನು ಕಾರ್ಯದರ್ಶಿ ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ಬೆಂಗಳೂರು ಇಲ್ಲಿಗೆ ವರ್ಗಾವಣೆ ಮಾಡಲಾಗಿದೆ
