ಬೆಂಗಳೂರು –
ಸಾಮಾನ್ಯವಾಗಿ ಶಿಕ್ಷಕರ ಸಮಸ್ಯೆ ನೋವು ನಲಿವು ಗಳಿಗೆ ಸ್ಪಂದಿಸಲು ಶಿಕ್ಷಕರ ಸಂಘಟನೆಗಳು ಇರಬೇಕು ಆದರೆ ಈ ಒಂದು ಸಂಘಟನೆ ಗಳ ಸಮಸ್ಯೆಗಳನ್ನು ಬಗೆಹರಿಸಲು ಶಿಕ್ಷಕರೇ ಕಷ್ಟ ಪಡಬೇಕಾದ ಪರಿಸ್ಥಿತಿ ಇಂದು ಬಂದಿದೆ ಹೌದು ಇಂದಿನ ವ್ಯವಸ್ಥೆ ಮತ್ತು ಚಿತ್ರಣವನ್ನು ನೋಡಿದರೆ ವರ್ಗಾವಣೆ ಸೇರಿದಂತೆ ಹತ್ತು ಹಲವಾರು ಸಮಸ್ಯೆಗಳ ನಡುವೆ ರಾಜ್ಯದ ಶಿಕ್ಷಕರು ಸಿಕ್ಕು ಒದ್ದಾಡುತ್ತಿದ್ದಾರೆ ಆದರೆ ಅವುಗಳನ್ನು ನೋಡಿ ಪರಿಹಾರ ಮಾಡಬೇಕಾದ ಸಂಘಟನೆ ಯ ಸಮಸ್ಯೆ ಪರಿಹಾರ ಮಾಡುವ ಶಿಕ್ಷಕರು ಪರದಾಡುವ ಕಷ್ಟ ಪಡುವ ಪರಿಸ್ಥಿತಿ ಬಂದಿದೆ
ಹೌದು ಈ ಒಂದು ಮಾತು ಸತ್ಯವಾಗಿದ್ದು ಈ ಒಂದು ಸಂದೇಶ ಸಾಮಾಜಿಕ ಜಾಲ ತಾಣಗಳಲ್ಲಿ ಇಂದಿನ ವ್ಯವಸ್ಥೆ ಪರಿಸ್ಥಿತಿಯಿಂದಾಗಿ ವೈರಲ್ ಅಗಿದೆ.