This is the title of the web page
This is the title of the web page

Live Stream

[ytplayer id=’1198′]

June 2025
T F S S M T W
 1234
567891011
12131415161718
19202122232425
2627282930  

| Latest Version 8.0.1 |

ಧಾರವಾಡ

ಧಾರವಾಡದಲ್ಲಿ ಅಕ್ಟೋಬರ್ 21 ರಂದು ಸೈಬರ್ ಹಾಸ್ಯ ಸಂಜೆ – ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಧಾರವಾಡ ಜಿಲ್ಲಾ ನೌಕರರ ಸಂಘದಿಂದ ಆಯೋಜನೆ…..

ಧಾರವಾಡದಲ್ಲಿ ಅಕ್ಟೋಬರ್ 21 ರಂದು ಸೈಬರ್ ಹಾಸ್ಯ ಸಂಜೆ – ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಧಾರವಾಡ ಜಿಲ್ಲಾ ನೌಕರರ ಸಂಘದಿಂದ ಆಯೋಜನೆ…..
WhatsApp Group Join Now
Telegram Group Join Now

ಧಾರವಾಡದಲ್ಲಿ ಅಕ್ಟೋಬರ್ 21 ರಂದು ಸೈಬರ್ ಹಾಸ್ಯ ಸಂಜೆ – ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಧಾರವಾಡ ಜಿಲ್ಲಾ ನೌಕರರ ಸಂಘ ದಿಂದ ಆಯೋಜನೆ‌.ಹೌದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಧಾರವಾಡ ಜಿಲ್ಲಾ ಘಟಕ ದಿಂದ ಅಕ್ಟೋಬರ್ 21 ರಂದು ಧಾರವಾಡದಲ್ಲಿ ಹಾಸ್ಯ ಸಂಜೆ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ.

ಹೌದು ಸಂಘವು ಈಗಾಗಲೇ ಬೇರೆ ಬೇರೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಸಧ್ಯ ಹಾಸ್ಯ ಸಂಜೆ ಎಂಬ ಮತ್ತೊಂದು ವಿಶೇಷವಾದ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ. ಅಕ್ಟೋಬರ್ 21 ರಂದು ಮಧ್ಯಾಹ್ನ 3 ಗಂಟೆಗೆ ನಗರದ ರಪಾಟಿ ಕಲ್ಯಾಣ ಮಂಟಪದಲ್ಲಿ ಈ ಒಂದು ಸೈಬರ್ ಹಾಸ್ಯ ಸಂಜೆ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು ಹೆಸರಾಂತ ಹಾಸ್ಯ ಕಲಾವಿ ದರು ಈ ಒಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹಾಸ್ಯದ ಹೊನಲನ್ನು ಪ್ರೇಕ್ಷಕರಿಗೆ ಉಣಬಡಿಸ ಲಿದ್ದಾರೆ

ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮದ ಸವಿಯನ್ನು ಸವಿಯುವಂತೆ ಧಾರವಾಡ ಜಿಲ್ಲಾ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ಎಸ್ ಎಫ್ ಸಿದ್ದನಗೌಡರ,ಉಪಾಧ್ಯಕ್ಷರಾದ ರಾಜೇಶ ಕೋನರಡ್ಡಿ ಸೇರಿದಂತೆ ಹಲವರು ಕೋರಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಧಾರವಾಡ…..


Google News

 

 

WhatsApp Group Join Now
Telegram Group Join Now
Suddi Sante Desk