ಬೆಂಗಳೂರು –
ಮಾರ್ಚ್ 4 ಮತ್ತು 5 ಕ್ಕೆ CRP ಬರುವ ಸಿ ಆರ್ ಪಿ,ಬಿ ಆರ್ ಪಿ ಗಳ ಕೌನ್ಸೆಲಿಂಗ್ ಪ್ರಕ್ರಿಯೆ ನಡೆಯಲಿದೆ.ಹೌದು ಇಲಾಖೆಯು ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ
ಮಾರ್ಚ್ 3 ರಿಂದ ಈ ಒಂದು ಕೌನ್ಸಲಿಂಗ್ ಪ್ರಕ್ರಿಯೆ ನಡೆಯಲಿದ್ದು ಇಲಾಖೆಯ ಆಯುಕ್ತರಾದ ಆರ್ ವಿಶಾಲ್ ಅವರು ನೂತನ ವೇಳಾಪಟ್ಟಿ ಯನ್ನು ಬಿಡುಗಡೆ ಮಾಡಿ ಕೌನ್ಸಲಿಂಗ್ ಗೆ ಅವಕಾಶ ಮಾಡಿಕೊಟ್ಟಿದ್ದಾರೆ.