ಧಾರವಾಡ –
ನೂತನ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷರನ್ನು ಸನ್ಮಾನಿಸಿ ಗೌರವಿಸಿದ ಶಾಸಕ NH ಕೋನರೆಡ್ಡಿ – ಶಾಸಕರಿಗೆ ಸಾಥ್ ನೀಡಿದ ಪಕ್ಷದ ಕಾರ್ಯಕ ರ್ತರು ಮುಖಂಡರು ಹೌದು
ಇತ್ತೀಚಿಗಷ್ಟೇ ಕ್ರೀಡಾ ಪ್ರಾಧಿಕಾರಕ್ಕೆ ಉಪಾಧ್ಯಕ್ಷರಾಗಿ ನೇಮಕಗೊಂಡ ವಿನೋದ ಅಸೂಟಿ ಯವರನ್ನು ಶಾಸಕ ಎನ್ ಹೆಚ್ ಕೋನರೆಡ್ಡಿಯವರು ಸನ್ಮಾನಿಸಿ ಗೌರವಿಸಿದರು. ಹೌದು ಕ್ರೀಡಾ ಪ್ರಾಧಿಕಾರ ಇಲಾಖೆಗೆ ಉಪಾಧ್ಯ ಕ್ಷರಾಗಿ ರಾಜ್ಯ ಸರ್ಕಾರ ನೇಮಕ ಮಾಡಿ ಆದೇಶ ವನ್ನು ಮಾಡಿದೆ.ನೇಮಕಗೊಂಡಿರುವ ವಿನೋದ ಅಸೂಟಿ ಅವರನ್ನು ಧಾರವಾಡದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಧಾರವಾಡದ ಸ್ವಗ್ರಹದಲ್ಲಿ ಸನ್ಮಾನಿಸಿ ಗೌರವಿ ಸಲಾಯಿತು.ಶಾಸಕರೊಂದಿಗೆ ಈ ಸಂದರ್ಭದಲ್ಲಿ ಅಣ್ಣಿಗೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮಂಜುನಾಥ ಮಾಯಣ್ಣವರ,ಮುತ್ತು ಬ್ರಿಷ್ಟಕ್ಕನವರ,ಮಂಜು ಬಾಳಿ,ಫಕ್ಕು ಯಡ್ರಾವಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸುದ್ದಿ ಸಂತೆ ನ್ಯೂಸ್ ಧಾರವಾಡ…..