ಯಾದಗಿರಿ –
ಶಿಕ್ಷಣ ಸಚಿವ ಬಿ ಸಿ ನಾಗೇಶ್ ಯಾದಗಿರಿ ಜಿಲ್ಲೆಯ ಉಸ್ತುವಾರಿ.ನಾಳೆ ಧ್ವಜಾರೋಹಣ ಹಿನ್ನೆಲೆಯಲ್ಲಿ ಇಂದು ಸಂಜೆ ಬೆಂಗಳೂರಿನಿಂದ ಯಾದಗಿರಿ ಗೆ ಆಗಮಿಸಲಿದ್ದಾರೆ.ನಾಳೆ ಧ್ವಜಾರೋಹಣ ಮಾಡ ಲಿದ್ದು ಇನ್ನೂ ಇವರು ನಗರಕ್ಕೆ ಇಂದು ಬಂದು ವಾಸ್ತವ್ಯವನ್ನು ಹೂಡಲಿದ್ದಾರೆ.ನಗರದಲ್ಲಿ ವಾಸ್ತವ್ಯ ದ ಹಿನ್ನೆಲೆಯಲ್ಲಿ ಶಿಕ್ಷಕರ ವರ್ಗಾವಣೆ ವಿಚಾರ ಕುರಿತು ಚರ್ಚೆ ಮಾಡಲು ಈಗಾಗಲೇ ಕೆಲವು ಶಿಕ್ಷಕರು ತೀರ್ಮಾನ ತೆಗೆದುಕೊಂಡಿದ್ದು ಸಚಿವರ ಭೇಟಿಗೆ ಸಮಯವನ್ನು ತೆಗೆದುಕೊಂಡಿದ್ದಾರೆ.
ಭೇಟೆಗೆ ಸಮಯವನ್ನು ಈಗಾಗಲೇ ತೆಗೆದುಕೊಂಡು ಸಂಜೆ 7 ಗಂಟೆ ಗೆ ಸಚಿವರು ಸಮಯ ನೀಡಿದ್ದು ಹೀಗಾಗಿ ಹೆಚ್ಚಿನ ಪ್ರಮಾಣದಲ್ಲಿ ಶಿಕ್ಷಕರು ಯಾದಗಿರಿ ಸರ್ಕಿಟ್ ಹೌಸ್ ಗೆ ಆಗಮಿಸಲು ನೇತೃತ್ವವನ್ನು ತೆಗೆದುಕೊಂಡಿರುವ ಶಿಕ್ಷಕ ಬಂಧುಗಳು ಶಿಕ್ಷಕರಿಗೆ ಕರೆ ನೀಡಿದ್ದಾರೆ. ಹು ಮತ್ತೆ ಯಾಕೆ ತಡ ಬನ್ನಿ ಅವರ ಜೊತೆಗೆ ಧ್ವನಿಯಾಗಿ ಸಮಸ್ಯೆಗೆ ಧ್ವನಿ ಎತ್ತಿ ಪರಿಹಾರ. ಸಿಗಲಿ