ಹುಬ್ಬಳ್ಳಿ –
ಪೊಲೀಸರೇ ನಿಮಗೆ ದೇಶ ಭಕ್ತಿ,ದೇಶದ ಬಗ್ಗೆ ಗೌರವಿದ್ದರೆ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದವರನ್ನು ಮೊದಲು ಒದ್ದು ಹಾಕಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ – ವಿಧಾನಸೌಧ ದಲ್ಲಿನ ಘಟನೆಗೆ ಆಕ್ರೋಶವನ್ನು ವ್ಯಕ್ತಪಡಿಸುತ್ತಾ ಕಾಂಗ್ರೇಸ್ ಪಕ್ಷದ ವಿರುದ್ದ ವಾಗ್ದಾಳಿ ಮಾಡಿದ ಕೇಂದ್ರ ಸಚಿವರು
ರಾಜ್ಯಸಭಾ ಚುನಾವಣೆಯ ವಿಜಯೋತ್ಸವದ ಸಮಯದಲ್ಲಿ ಬೆಂಗಳೂರಿನ ವಿಧಾನಸೌಧ ದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆಯನ್ನು ಕೂಗಿದ ವಿಚಾರ ಕುರಿತಂತೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಖಂಡಿಸಿದ್ದಾರೆ.ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು ಕಾಂಗ್ರೇಸ್ ಪಕ್ಷವು ಅಧಿಕಾರಕ್ಕೆ ಬಂದ ಸಮಯದಲ್ಲಿ ಹೀಗೆ ಇಂತಹ ಘಟನೆಗಳು ಮೇಲಿಂದ ಮೇಲೆ ನಡೆಯುತ್ತಿರು ತ್ತವೆ ಎಂಬೊದಕ್ಕೆ ಈ ಒಂದು ಘಟನೆಯು ಸಾಕ್ಷಿಯಾಗಿದೆ ಎಂದರು.ಪಾಕಿಸ್ತಾನ ಜಿಂದಾ ಬಾದ್ ಘೋಷಣೆ ಕೂಗಿದವರನ್ನು ಮೊದಲು ಪೊಲೀಸರು ಒದ್ದು ಒಳಗೆ ಹಾಕುವಂತೆ ಒತ್ತಾಯ ವನ್ನು ಮಾಡಿದರು.
ವಿಧಾನ ಸೌಧ ದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ವಿಚಾರ ಕುರಿತಂತೆ ಅಸಮಾಧಾನ ವನ್ನು ವ್ಯಕ್ತಪಡಿಸಿದರು.ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದವರ ವಿರುದ್ದ ಪ್ರಹ್ಲಾದ್ ಜೋಶಿ ಆಕ್ರೋಶವನ್ನು ವಕ್ತಪಡಿಸಿ ಈ ಒಂದು ಘಟನೆ ನಡೆದಿದ್ದು ಅದು ವಿಧಾನಸೌಧ ದಲ್ಲಿ ಕಂಡು ಬಂದಿದ್ದು ಅತ್ಯಂತ ಖಡನೀಯ ಎಂದರು ಕಾಂಗ್ರೇಸ್ ಪಕ್ಷವು ಅಧಿಕಾರಕ್ಕೆ ಬಂದ ಸಮಯ ದಲ್ಲಿ ದೇಶ ದ್ರೋಹಿಗಳಿಗೆ ಕುಮ್ಮಕ್ಕು ನೀಡಿದಂ ತಾಗುತ್ತದೆ.ದೇಶ ದ್ರೋಹಿಗಳ ಕೃತ್ಯಗಳು ಹೀಗೆ ಹೆಚ್ಚಾಗುತ್ತವೆ.
ಹೀಗೆ ಘೋಷಣೆ ಕೂಗಿದವರನ್ನು ಮೊದಲು ಒದ್ದು ಒಳಗೆ ಹಾಕುವಂತೆ ಪೊಲೀಸರಿಗೆ ಪ್ರಹ್ಲಾದ್ ಜೋಶಿ ಒತ್ತಾಯವನ್ನು ಮಾಡಿದರು. ಪೊಲೀಸರೇ ನಿಮಗೆನಾದರೂ ದೇಶಭಕ್ತಿಯ ಬಗ್ಗೆ ಗೌರವಿದ್ದರೆ ಮೊದಲು ಈ ಒಂದು ಕೆಲಸವನ್ನು ಮಾಡಿ ಎಂದು ಖಡಕ್ ಸೂಚನೆಯನ್ನು ಮಾಡಿದರು ಇನ್ನೂ ಈ ಒಂದು ಘಟನೆ ಕುರಿತಂತೆ ಮುಖ್ಯಮಂತ್ರಿ ಯವರು ಕ್ಷಮೆ ಕೊರುವಂತೆ ಒತ್ತಾಯವನ್ನು ಮಾಡಿದರು.ಈ ಘಟನೆ ಕುರಿ ತಂತೆ ರಾಹುಲ್ ಗಾಂಧಿ ಈಗ ಏನು ಹೇಳ್ತಾರೆ ಮೊದಲು ಹೇಳಲಿ ಈ ಕೂಡಲೇ ಪೊಲೀಸರು ಘೋಷಣೆ ಕೂಗಿದವನ್ನು ಮೊದಲು ಒದ್ದು ಒಳಗೆ ಹಾಕುವಂತೆ ತಾಕೀತು ಮಾಡಿದರು.ವಿಡಿಯೋ ಮೂಲಕ ಹೇಳಿಕೆ ನೀಡಿದ್ದಾರೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..