ಪೊಲೀಸ್ ಇನ್ಸ್ಪೆಕ್ಟರ್ – ಅಧಿಕಾರ ಸ್ವೀಕರಿಸಿದ ಸಂಗಮೇಶ ಪಾಲಭಾವಿ

Suddi Sante Desk

ವಿಜಯಪುರ –

ವಿಜಯಪುರದ ಸರ್ಕಲ್‌ ಇನ್ಸ್ಪೆಕ್ಟರ್ ಆಗಿ ಸಂಗಮೇಶ ಪಾಲಭಾವಿ ಅಧಿಕಾರ ಸ್ವೀಕರಿಸಿದರು.

2007 ನೇ ಬ್ಯಾಚ್ ಅಧಿಕಾರಿಯಾಗಿದ್ದಾರೆ. ಸಂಗಮೇಶ್ ಪಾಲಭಾವಿ.ಹುಬ್ಬಳ್ಳಿಯ ಹೆಸ್ಕಾಂ ಇಲಾಖೆಯಲ್ಲಿ ಇನ್ಸ್ಪೆಕ್ಟರ್ ಆಗಿದ್ದ ಇವರು ಈಗ ವಿಜಯಪುರ ಸರ್ಕಲ್ ಆಗಿ ನಿಯೋಜನೆಗೊಂಡಿದ್ದಾರೆ.ವರ್ಗಾವಣೆ ಹಿನ್ನೆಲೆಯಲ್ಲಿ ಅಧಿಕಾರವನ್ನು ಸ್ವೀಕರಿಸಿದರು.

ಅತ್ತ ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆ ಇತ್ತ
ತಮಗೆ ಅಭಿನಂದನೆಗಳು ಆದರೆ ನಮ್ಮ ಧಾರವಾಡ ಜಿಲ್ಲೆಗೆಯಾಗಿದ್ದರೆ ತುಂಬಾ ಖುಷಿಯಾಗುತ್ತಿತ್ತು ಮತ್ತೆ ಧಾರವಾಡ ಜಿಲ್ಲೆಗೆ ಬನ್ನಿ ನಿಮ್ಮಂತವರ ಸೇವೆ ನಮ್ಮ ಜಿಲ್ಲೆಗೆ ಬೇಕು ಎಂದು ಇವರ ಅಭಿಮಾನಿಗಳು ಆತ್ಮೀಯರು ಸಾಮಾಜಿಕ ಜಾಲ ತಾಣಗಳಲ್ಲಿ ಬರೆದುಕೊಂಡಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.