ಬಡವರು ಎಂದರೆ ನಿಮಗೆ ಕಾಲಾಗಿನ ಕಸನಾ,ವ್ಯವಹಾರ ಮಾಡುವವರಿಗೂ ಪ್ರೋತ್ಸಾಹ ನಿಡೋದಿಲ್ಲ ಬ್ಯಾಂಕ್ ಅಧಿಕಾರಿಗಳಿಗೆ ನೀರಿಳಿಸಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ – ರಾಜಕಾರಣಿಗಳಿಗೆ ಜನಪರ ಕಾಳಜಿ ಹೇಗೆ ಇರಬೇಕು ಎಂಬೊದನ್ನು ಸಾರ್ವಜನಿಕರವಾಗಿ ತೋರಿಸಿಕೊಟ್ಟು ಮಾದರಿಯಾದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು

Suddi Sante Desk
ಬಡವರು ಎಂದರೆ ನಿಮಗೆ ಕಾಲಾಗಿನ ಕಸನಾ,ವ್ಯವಹಾರ ಮಾಡುವವರಿಗೂ ಪ್ರೋತ್ಸಾಹ ನಿಡೋದಿಲ್ಲ ಬ್ಯಾಂಕ್ ಅಧಿಕಾರಿಗಳಿಗೆ ನೀರಿಳಿಸಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ – ರಾಜಕಾರಣಿಗಳಿಗೆ ಜನಪರ ಕಾಳಜಿ ಹೇಗೆ ಇರಬೇಕು ಎಂಬೊದನ್ನು ಸಾರ್ವಜನಿಕರವಾಗಿ ತೋರಿಸಿಕೊಟ್ಟು ಮಾದರಿಯಾದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು

ಹುಬ್ಬಳ್ಳಿ

ಕೇಂದ್ರ ಸರ್ಕಾರದ ವಿವಿಧ ಯೋಜನೆಗಳಲ್ಲಿ ಸಾಲವನ್ನು ಮಂಜೂರು ಮಾಡದಿರುವ ಬ್ಯಾಂಕ್ ಅಧಿಕಾರಿಗಳಿಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ನೀರಿಳಿಸಿದ್ದಾರೆ ಹುಬ್ಬಳ್ಳಿಯ ಲ್ಲಿನ ಗೃಹ ಕಚೇರಿಯಲ್ಲಿ ಸಚಿವರನ್ನು ಭೇಟಿಯಾ ಗಲು ಆಗಮಿಸಿದ ಬ್ಯಾಂಕ್ ನ ಅಧಿಕಾರಿಗಳನ್ನು ಸಚಿವರು ತರಾಟೆಗೆ ತಗೆದುಕೊಂಡರು.

ಕೇಂದ್ರ ಸರ್ಕಾರದ ಜನಪ್ರೀಯ ಯೋಜನೆಗಳನ್ನು ಸರಿಯಾಗಿ ಅನುಷ್ಠಾನ ಮಾಡುತ್ತಿಲ್ಲ ವಿವಿಧ ಯೋಜನೆಗಳಲ್ಲಿ ಜನರಿಗೆ ಸಾಲವನ್ನು ಮಂಜೂರು ಮಾಡುತ್ತಿಲ್ಲ ಬಡವರು ಎಂದರೆ ನಿಮಗೆ ಕಾಲಾಗಿನ ಕಸನಾ,ವ್ಯಾಪಾರ ವಹಿವಾಟ ಮಾಡುವವರಿಗೂ ಪ್ರೋತ್ಸಾಹ ನೀಡೊದಿಲ್ಲ ನಿಮ್ಮ ಉದ್ದೇಶವಾದರೂ ಏನು ಇದೆ ಈ ಕುರಿತಂತೆ ಕೇಂದ್ರ ಸಚಿವರೊಂದಿಗೆ ಮಾತ ನಾಡೋದಾಗಿ ಹೇಳಿದರು.

ಆಡಳಿತ ವ್ಯವಸ್ಥೆ ಎಂದರೆ ಎಂಬೊದನ್ನು ಇದ ರೊಂದಿಗೆ ಬ್ಯಾಂಕ್ ನ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ಸಂದೇಶವನ್ನು ಕೇಂದ್ರ ಸಚಿವ  ಪ್ರಹ್ಲಾದ್ ಜೋಶಿ ಅವರು ನೀಡಿದರು. ಭೇಟಿಗಾಗಿ ಆಗಮಿ ಸಿದ್ದ ಖಾಸಗಿ ಬ್ಯಾಂಕ್ ಗಳ ಅಧಿಕಾರಿಗಳ ನಡೆಗೆ ಬೇಸರವನ್ನು ವ್ಯಕ್ತಪಡಿಸಿದರು ಕೇಂದ್ರ ಸಚಿವರು. ತಮ್ಮ ನಿವಾಸದಲ್ಲೇ ಅಧಿಕಾರಿಗಳನ್ನು ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡು ಮುದ್ರಾ ಯೋಜನೆ ಸೇರಿದಂತೆ ಹಲವು ಲೋನ್ ಗಳ ವಿಚಾರವಾಗಿ ಅಧಿಕಾರಿಗಳಿಗೆ ತರಾಟೆ ತಗೆದು ಕೊಂಡಿದ್ದು ಕಂಡು ಬಂದಿತು.

 

 

ಬಡಜನತೆಗೆ ಅನುಕೂಲ ಮಾಡಿಕೊಡದ ವಿಚಾರ ವಾಗಿ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡ‌ ಕೇಂದ್ರ ಸಚಿವರು. ಭೇಟಿಗೆ ಆಗಮಿಸಿದ್ದ ವಿವಿಧ ಬ್ಯಾಂಕ್ ಗಳ ಅಧಿಕಾರಿಗಳು ಅಧಿಕಾರಿಗಳ ವಿರುದ್ಧ ಗರಂ‌ ಆಗಿ ಏಕಾ ಏಕಿ‌ ತರಾಟೆಗೆ ತೆಗೆದು ಕೊಂಡು ಎಚ್ಚರಿಕೆಯನ್ನು ನೀಡಿ ಜನರ ಪರವಾಗಿ ಸಾರ್ವಜನಿಕವಾಗಿ ಎಚ್ಚರಿಕೆಯ ಸಂದೇಶವನ್ನು ನೀಡಿದರು.

ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.