ರಾಜ್ಯದಲ್ಲಿ ಮತ್ತೆ ಪಾಸಿಟಿವ್ ಇಳಿಕೆ ಐವತ್ತು ಸಾವಿರ ದಾಟಿದ ಗುಣಮುಖರಾದವರ ಸಂಖ್ಯೆ ಸಾವಿಗೀಡಾದವರ ಸಂಖ್ಯೆ 400 ರಾಜ್ಯದ ಕಂಪ್ಲೀಟ್ ರಿಪೋರ್ಟ್

Suddi Sante Desk

ಬೆಂಗಳೂರು –

ಲಾಕ್ ಡೌನ್ ಎಫೇಕ್ಟ್ ನಿಂದಾಗಿ ರಾಜ್ಯದಲ್ಲಿ ಮಹಾ ಮಾರಿ ಕೋವಿಡ್ ಇಳಿಕೆಯಾಗುತ್ತಿದೆ.ಹೌದು ಆರೋ ಗ್ಯ ಇಲಾಖೆ ಬಿಡುಗಡೆ ಮಾಡಿರುವ ಬುಲೆಟಿನ್ ನಲ್ಲಿ ರಾಜ್ಯದಲ್ಲಿ ಹೊಸದಾಗಿ 22,823 ಜನರಿಗೆ ಕೊರೋ ನಾ ಪಾಸಿಟಿವ್ ರಿಪೋರ್ಟ್ ಆಗಿದ್ದು 52,253 ಜನರು ಆಸ್ಪತ್ರೆಯಿಂದ ಗುಣುಮುಖರಾಗಿ ಡಿಸ್ಚಾ ರ್ಜ್ ಆಗಿದ್ದು ಇನ್ನೂ ರಾಜ್ಯದಲ್ಲಿ ಒಂದೇ ದಿನ 401 ಸೋಂಕಿತರು ಮೃತಪಟ್ಟಿದ್ದಾರೆ.

ಇನ್ನೂ ರಾಜ್ಯದಲ್ಲಿ ಈವರೆಗೆ ಒಟ್ಟು ಸೋಂಕಿತರ ಸಂಖ್ಯೆ 25,46,821 ಕ್ಕೆ ಏರಿಕೆಯಾಗಿದೆ. ಇದುವರೆಗೆ 27806 ಸೋಂಕಿತರು ಮೃತಪಟ್ಟಿದ್ದಾರೆ.ರಾಜ್ಯದಲ್ಲಿ ಇಂದು 52,253 ಮಂದಿ ಗುಣಮುಖರಾಗಿ ಬಿಡುಗ ಡೆಯಾಗಿದ್ದು ಇದುವರೆಗೆ 21,46,621 ಜನ ಗುಣ ಮುಖರಾಗಿ ಬಿಡುಗಡೆಯಾಗಿದ್ದಾರೆ.3,72,373 ಸಕ್ರಿಯ ಪ್ರಕರಣಗಳು ಇವೆ.ಬೆಂಗಳೂರಿನಲ್ಲಿ ಇಂದು 192 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ. 5736 ಜನರಿಗೆ ಸೋಂಕು ತಗುಲಿದೆ.1,80,697 ಸಕ್ರಿಯ ಪ್ರಕರಣಗಳು ಇವೆ. ಇಂದು 31,237 ಜನ ಗುಣ ಮುಖರಾಗಿ ಬಿಡುಗಡೆಯಾಗಿದ್ದಾರೆ ಇನ್ನೂ ರಾಜ್ಯದ ಎಲ್ಲಾ ಜಿಲ್ಲೆಗಳ ಕಂಪ್ಲೀಟ್ ಮಾಹಿತಿ ಈ ಕೆಳಗಿನಂ ತಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.