ವಿಭಾಗ ಮಟ್ಟದ ಶಿಕ್ಷಕರ ವರ್ಗಾವಣೆ ಮುಂದೂಡಿಕೆ ವೀಕೆಂಡ್ ಕರ್ಫ್ಯೂ ಹಿನ್ನೆಲೆಯಲ್ಲಿ ಮುಂದೂಡಿಕೆ ಮಾಡಿ ಆದೇಶ…..

Suddi Sante Desk

ಬೆಂಗಳೂರು –

ದಿನಾಂಕ 8/1 /2022 ನಡೆಯಬೇಕಿದ್ದ ಶಿಕ್ಷಕರ ವಿಭಾಗ ಮಟ್ಟದ ಕೌನ್ಸಿಲಿಂಗ್ ಅನ್ನು ವೀಕೆಂಡ್ ಕರ್ಫ್ಯೂ ಇರುವ ಹಿನ್ನೆಲೆಯಲ್ಲಿ ಈ ಒಂದು ಪ್ರಕ್ರಿಯೆ ಯಲ್ಲಿ ಪಾಲ್ಗೊಳ್ಳಲು ಶಿಕ್ಷಕರಿಗೆ ತೊಂದರೆಯಾಗಬಾರದು ಹಾಗೇ ಅನಾನುಕೂಲ ಆಗಬಾರದು ಎಂಬ ಒಂದೇ ಒಂದು ಕಾರಣಕ್ಕಾಗಿ ಈ ಒಂದು ವರ್ಗಾವಣೆಯನ್ನು ಮುಂದೂಡಿಕೆ ಮಾಡಲಾಗಿದೆ

ಇನ್ನೂ ಈ ಒಂದು ವರ್ಗಾವಣೆ ಯನ್ನು ಪುನ: ದಿನಾಂಕ 10 1 2022 ರಂದು ನಡೆಸುವಂತೆ ವರ್ಗಾವಣೆ ಪ್ರಾಧಿಕಾರದ ನಿರ್ದೇಶಕರು ಈ ಒಂದು ಆದೇಶವನ್ನು ಮಾಡಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.