ಕಲಬುರಗಿ –
ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ಮುಖ್ಯಶಿಕ್ಷಕ ರೊಬ್ಬರು ನಿಧನ ರಾಗಿದ್ದಾರೆ ಹೌದು ರವಿಕಾಂತ ಎಂಬ ಮುಖ್ಯ ಶಿಕ್ಷಕ ರೇ ಮೃತರಾದವರಾಗಿದ್ದು ಅವರ ನಿಧನಕ್ಕೆ ನಾಡಿನ ಶಿಕ್ಷಕ ಬಂಧುಗಳ ಸಂತಾಪವನ್ನು ಸೂಚಿಸಿದ್ದಾರೆ
ಹೌದು ಸರಕಾರಿ ಜಿಲ್ಲಾ ಮುಖ್ಯಗುರುಗಳ ಸಂಘದ ಅದ್ಯಕ್ಷರು ಕಲಬುರಗಿ ಹಾಗೂ ಕೊಡ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರುಗಳಾದ ರವಿಕಾಂತ ಕಾರ್ಪೆಂಟರವರು ನಿಧನರಾದವರಾಗಿದ್ದಾರೆ.ಇವರ ನಿಧನಕ್ಕೆ ನಾಡಿನ ಮೂಲೆ ಮೂಲೆಗಳಿಂದ ಶಿಕ್ಷಕ ಬಂಧುಗಳು ಸೇರಿದಂತೆ ಹಲವರು ಸಂತಾಪವನ್ನು ಸೂಚಿಸಿ ಭಾವಪೂರ್ಣ ನಮನ ಸಲ್ಲಿಸಿದ್ದಾರೆ.ಇನ್ನೂ ಇವರ ಅಂತ್ಯಕ್ರಿಯೆ ಸ್ವಗ್ರಾಮವಾದ ಹುಲಸಗೂಡ ಗ್ರಾಮದಲ್ಲಿ ನಡೆಯಿತು.