ರಾಯಚೂರು –
ಬೈಕ್ ಮೇಲೆ ಹೊರಟಿದ್ದ ಪ್ರಾಧ್ಯಾಪಕ ರೊಬ್ಬರ ನ್ನು ಕೊಚ್ಚಿ ಕೊಲೆ ಮಾಡಿದ ಘಟನೆ ರಾಯಚೂರಿನಲ್ಲಿ ನಡೆದಿದೆ ಹೌದು ಹಗಲೇ ಈ ಒಂದು ಘಟನೆ ನಡೆದಿದ್ದು ಮನೆ ಯಿಂದ ಬೈಕ್ ಮೇಲೆ ಹೊರಟಿದ್ದ ಸಮಯದಲ್ಲಿ ದುಷ್ಕ ರ್ಮಿಗಳು ಅಟ್ಯಾಕ್ ಮಾಡಿ ಕೊಲೆ ಮಾಡಿದ್ದಾರೆ.

ನಡು ರಸ್ತೆಯಲ್ಲಿಯೇ ಈ ಒಂದು ಹತ್ಯೆಯಾಗಿದ್ದು ರಾಯಚೂರು ಜಿಲ್ಲೆಯ ದೇವದುರ್ಗದ – ಶಹಾಪೂರ ಮುಖ್ಯ ರಸ್ತೆಯಲ್ಲಿ ಘಟನೆ ನಡೆದಿದೆ.ಮಾನಪ್ಪ ಗೋಪಳಾ ಪುರ(59)ಕೊಲೆಯಾದ ಪ್ರಾಧ್ಯಾಪಕರಾಗಿದ್ದು ದೇವದು ರ್ಗದ ಬಾಲಕಿಯರ ಪಿಯು ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ರಾಗಿದ್ದ ಮಾನಪ್ಪ ಅವರೇ ಕೊಲೆಯಾದವರಾಗಿದ್ದಾರೆ. ಇನ್ನೂ ಕೊಲೆಯಾದ ಸುದ್ದಿಯನ್ನು ತಿಳಿದ ಶಹಾಪೂರ ಪೊಲೀಸರು ಸ್ಥಳಕ್ಕೇ ಆಗಮಿಸಿ ಪರಿಶೀಲನೆ ಮಾಡಿದರು ಸಧ್ಯ ಈ ಕುರಿತಂತೆ ದೂರನ್ನು ದಾಖಲು ಮಾಡಿಕೊಂಡಿ ರುವ ಶಹಾಪೂರ ಪೊಲೀಸರು ಈ ಕುರಿತಂತೆ ಮುಂದಿನ ಕ್ರಮವನ್ನು ಕೈಗೊಂಡಿದ್ದು ಕೊಲೆಯನ್ನು ಮಾಡಿದ ಕಾರಣ ಮಾಡಿದವರ ಕುರಿತಂತೆ ಮಾಹಿತಿಯನ್ನು ಸಂಗ್ರಹ ಮಾಡು ತ್ತಿದ್ದಾರೆ.