ದಾವಣಗೆರೆ –
ಸಹಶಿಕ್ಷಕ ಹುದ್ದೆಯಿಂದ ಮುಖ್ಯ ಶಿಕ್ಷಕ ಹುದ್ದೆಗೆ ಬಡ್ತಿ ನೀಡುವ ಕುರಿತು ಜೇಷ್ಠತಾ ಪಟ್ಟಿಯನ್ನು ಮಾಡಿ ಬಿಡುಗಡೆ ಮಾಡಲಾಗಿದ್ದು ಈ ಒಂದು ಕುರಿತು ಜೇಷ್ಠತಾ ಪಟ್ಟಿಯಲ್ಲಿನ ಮಾಹಿತಿ ನೋಡಿಕೊಂಡು ಆಕ್ಷೇಪಣೆ ನೀಡಲು BEO ಅವರು ಆದೇಶವನ್ನು ಮಾಡಿದ್ದಾರೆ 27 12 2021 ರಂದು ಕ್ಷೇತ್ರಶಿಕ್ಷಣಾಧಿಕಾರಿಗಳು ದಾವಣಗೆರೆ ಉತ್ತರ ವಲಯ ಇವರು ಈ ಒಂದು ಆದೇಶ ವೊಂದನ್ನು ಮಾಡಿದ್ದು ಇದರಿಂ ದಾಗಿ ಸಾಕಷ್ಟು ಪ್ರಮಾಣ ದಲ್ಲಿ ಶಿಕ್ಷಕರಿಗೆ ಅನುಕೂಲ ಆಗಲಿದೆ
ಸಧ್ಯ ಜೇಷ್ಠತಾ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು ಇದನ್ನು ನೋಡಿ ಕೊಂಡು ಏನಾದರೂ ತಪ್ಪು ಗಳಾಗಿದ್ದರೆ ಮಾಹಿತಿ ನೀಡಿ ಆಕ್ಷೇಪಣೆ ಸಲ್ಲಿಸಲು ಸೂಚನೆ ನೀಡಲಾಗಿದೆ.