This is the title of the web page
This is the title of the web page

Live Stream

[ytplayer id=’1198′]

May 2024
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

State News

ಪ್ರತಿದಿನ ಕೋವಿಡ್ ನಿಂದ ಬಾಧಿತರಾದ ಶಿಕ್ಷಕರ ಮಕ್ಕಳ ಮಾಹಿತಿ ನೀಡಿ – ಇಲಾಖೆಯ ನಿರ್ದೇಶಕರಿಂದ ಸೂಚನೆ…..

WhatsApp Group Join Now
Telegram Group Join Now

ಬೆಂಗಳೂರು –

ರಾಜ್ಯದಲ್ಲಿ ಪ್ರತಿದಿನ ಕೋವಿಡ್ ನಿಂದ ಬಾಧಿತರಾದ ಶಿಕ್ಷಕರ ಮತ್ತು ಮಕ್ಕಳ ಮಾಹಿತಿಯನ್ನು ನೀಡುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಶಿಕ್ಷಣ ವಿಭಾಗದ ನಿಹ ನಿರ್ದೇಶಕರು ರಾಜ್ಯದ ಡಿಡಿಪಿಐ ಅವರಿಗೆ ಸೂಚನೆಯನ್ನು ನೀಡಿದ್ದಾರೆ.

ಹೌದು ಈ ಕುರಿತಂತೆ ಆದೇಶವನ್ನು ಮಾಡಿರುವ ಅವರು ಪ್ರತಿದಿನ ಮಧ್ಯಾಹ್ನ 1 ಗಂಟೆಯ ಒಳಗಾಗಿ ಈ ಒಂದು ಮಾಹಿತಿಯನ್ನು ಅನುಬಂಧ 1.2 ಮತ್ತು 3 ರಲ್ಲಿ ಮಾಹಿತಿ ಯನ್ನು ಅಂಕಿ ಅಂಶಗಳ ಮೂಲಕ [email protected] ಗೆ ಕಳಿಸುವಂತೆ ಸೂಚನೆ ನೀಡಿದ್ದಾರೆ.


Google News

 

 

WhatsApp Group Join Now
Telegram Group Join Now
Suddi Sante Desk