ಚಿತ್ರದುರ್ಗ –
ಕೋವಿಡ್ ಮಹಾಮಾರಿಗೆ ಪಬ್ಲಿಕ್ ಟಿವಿ ಕ್ಯಾಮರಾ ಜರ್ನಲಿಸ್ಟ್ ರೊಬ್ಬರು ಬಲಿಯಾಗಿದ್ದಾರೆ.ಕಳೆದ 15 ದಿನಗಳ ಹಿಂದೆ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದ ಬಸವರಾಜ್ ಕೋಟಿ (44) ಸಾವಿಗೀಡಾದ ವಿಡಿ ಯೋ ಜರ್ನಲಿಸ್ಟ್ ಆಗಿದ್ದಾರೆ.ಧಾರವಾಡ ಜಿಲ್ಲೆಯ ಕಮಲಾಪುರ ಮೂಲದ ಬಸವರಾಜ್ ಕೋಟಿ ಚಿಕಿತ್ಸೆ ಫಲಿಸದೆ ಚಿತ್ರದುರ್ಗ ಕೋವಿಡ್ ಜಿಲ್ಲಾಸ್ಪತ್ರೆ ಯಲ್ಲಿ ಕೊನೆಯುಸಿರೆಳಿದಿದ್ದಾರೆ

ಪತ್ನಿ,ಇಬ್ಬರು ಮಕ್ಕ ಳು,ತಂದೆ ತಾಯಿ ಸಹೋದರಿ ಯನ್ನು ಅಗಲಿದ್ದಾರೆ ಬಸವರಾಜ್ ಕೋಟಿ ಎಂಟು ವರ್ಷಗಳಿಂದ ಚಿತ್ರದುರ್ಗ ದಲ್ಲಿ ವಾಸವಿದ್ದರು ಕೋಟಿ ಈ ಹಿಂದೆ ಕಸ್ತೂರಿ ಟಿವಿಯಲ್ಲೂ ಕೆಲಸ ಮಾಡಿದ್ದ ಕೋಟಿ ಇಂದು ನಿಧನರಾಗಿದ್ದಾರೆ.ಇನ್ನೂ ನಿಧನಕ್ಕೆ ನಾಡಿನ ಮೂಲೆ ಮೂಲೆಗಳಿಂದ ವಿಡಿ ಯೋ ಜರ್ನಲಿಸ್ಟ್ ಗಳು ಸಂತಾಪವನ್ನು ಸೂಚಿಸಿ ದ್ದಾರೆ.ಇನ್ನೂ ಮೃತ ಬಸವರಾಜರಿಗೆ ಧಾರವಾಡದ ಆಪ್ತ ಗೆಳೆಯರಾದ ಡಾ M A ಮಮ್ಮಿಗಟ್ಟಿ,ವಿರೇಶ ಗೊಡಿಕಟ್ಟಿ,ಮಹಾಂತೇಶ ಮುಳಮುತ್ತಲ,ಪ್ರವೀಣ ಬೆಳವತ್ತಿ,ಶಂಭುಲಿಂಗ ಹಳಕಟ್ಟಿ,