ನವದೆಹಲಿ –
ನವದೆಹಲಿಯಲ್ಲಿ DKC ಯವರನ್ನು ಭೇಟಿಯಾದ ರಜತ್ ಉಳ್ಳಾಗಡ್ಡಿಮಠ – ತೀವ್ರ ಕುತೂಹಲ ಕೆರಳಿಸಿದ ಉಪಮುಖ್ಯಮಂತ್ರಿಯವರ ಭೇಟಿ…..
ಕಾಂಗ್ರೇಸ್ ಪಕ್ಷದ ಯುವ ಮುಖಂಡರಾದ ರಜತ್ ಉಳ್ಳಾಗಡ್ಡಿಮಠ ಅವರು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾದರು.ಹೌದು ನವದೆಹಲಿಯಲ್ಲಿ DKC ಅವರನ್ನು ಕಾವೇರಿ ಭವನದಲ್ಲಿ ಭೇಟಿಯಾಗಿ ಕೆಲವೊಂದಿಷ್ಟು ವಿಚಾರಗಳ ಕುರಿತಂತೆ ಚರ್ಚೆಯನ್ನು ಮಾಡಿದರು.
ಪ್ರಮುಖವಾಗಿ ಪಕ್ಷದ ಸಂಘಟನೆ ಸೇರಿದಂತೆ ಹಲವು ವಿಷಯಗಳ ಕುರಿತು ಮಾತುಕತೆ ನಡೆಸಿದರು ಇನ್ನೂ ಒಂದು ಗಂಟೆಗಳ ಕಾಲ ಉಪಮುಖ್ಯಮಂತ್ರಿ ಅವರೊಂದಿಗಿನ ಈ ಒಂದು ಚರ್ಚೆ ಮಾತುಕತೆ ಸಾಕಷ್ಟು ಪ್ರಮಾಣದಲ್ಲಿ ತೀವ್ರ ಕುತೂಹಲವನ್ನು ಕೆರಳಿದ್ದು ಚರ್ಚೆಯನ್ನು ಹುಟ್ಟುಹಾಕಿದೆ.
ಸುದ್ದಿ ಸಂತೆ ನ್ಯೂಸ್ ನವದೆಹಲಿ……



