This is the title of the web page
This is the title of the web page

Live Stream

[ytplayer id=’1198′]

April 2024
T F S S M T W
 123
45678910
11121314151617
18192021222324
252627282930  

| Latest Version 8.0.1 |

ಧಾರವಾಡ

ಮತ್ತೊಂದು ದಾಖಲೆ ಬರೆದ ರಜತ್ ಉಳ್ಳಾಗಡ್ಡಿಮಠ ಕೇವಲ ಚುನಾವಣೆ ರಾಜಕೀಯ ಎನ್ನದೇ ಸಾಮಾಜಿಕ ಕೆಲಸದ ಮೂಲಕ ಮಾದರಿಯಾದ ಯುವ ನಾಯಕ…..

WhatsApp Group Join Now
Telegram Group Join Now

ಹುಬ್ಬಳ್ಳಿ –

ಮತ್ತೊಂದು ದಾಖಲೆ ಬರೆದ ರಜತ್ ಉಳ್ಳಾಗಡ್ಡಿ ಮಠ ಕೇವಲ ಚುನಾವಣೆ ರಾಜಕೀಯ ಎನ್ನದೇ ಸಾಮಾಜಿಕ ಕೆಲಸದ ಮೂಲಕ ಮಾದರಿಯಾದ ಯುವ ನಾಯಕ ಹೌದು ಕೇವಲ ಬರುತ್ತಿರುವ ಚುನಾವಣೆ ಯನ್ನು ಗಮನದಲ್ಲಿಟ್ಟುಕೊಂಡು ಹೋಗದೆ ವಿಶೇಷ ಕೆಲಸ ಕಾರ್ಯಗಳ ಮೂಲಕ ಯುವ ಉತ್ಸಾಹಿ ಯುವ ನಾಯಕ ಮಾದರಿ ಯಾಗುತ್ತಿದ್ದಾರೆ

ಈಗಾಗಲೇ ದಿನಕ್ಕೊಂದು ಹೊಸ ಹೊಸ ಕಾರ್ಯ ಗಳ ಮೂಲಕ ಗಮನ ಸೆಳೆಯುತ್ತಿರುವ ಇವರು ಈಗ ಮತ್ತೆ 101 ಜೋಗಮ್ಮ ತಾಯಂದಿರಿಗೆ ಗೌರವ ನೀಡಿದರು ಗೋಪನಕೊಪ್ಪದ ಸಿದ್ದಪ್ಪ ಜ್ಜನ ಮಠದಲ್ಲಿ ರಜತ್ ಉಳ್ಳಾಗಡ್ಡಿಮಠ ಫೌಂಡೇಶನ್ ವತಿಯಿಂದ ಸನ್ಮಾನಿಸಿ ಉಡು ಗೊರೆ ನೀಡಲಾಯಿತು.

101 ಜೋಗಮ್ಮ ತಾಯಂದಿರಿಗೆ ಗೋಪನ ಕೊಪ್ಪದ ಸಿದ್ದಪ್ಪಜ್ಜನ ಮಠದಲ್ಲಿ ರಜತ್ ಉಳ್ಳಾಗಡ್ಡಿಮಠ ಫೌಂಡೇಶನ್ ವತಿಯಿಂದ ಸನ್ಮಾನಿಸಿ ಉಡುಗೊರೆ ನೀಡಲಾಯಿತು.

ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..


Google News

 

 

WhatsApp Group Join Now
Telegram Group Join Now
Suddi Sante Desk