ಹುಬ್ಬಳ್ಳಿ –
ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಹೊಸದಾದ ಅಲೆಯೊಂದು ಅಲೆದಾಡುತ್ತಿದ್ದು ಹೊಸ ಹೊಸ ಕನಸು ಹೊಸ ಹೊಸ ಯೋಜನೆ ಗಳೊಂದಿಗೆ ಸ್ಪರ್ಧೆ ಮಾಡಿ ಸಂಚಲವನ್ನು ಹುಟ್ಟು ಹಾಕಿರುವ ಯುವ ಮುಖಂಡ ರಾಜು ಅನಂತಸಾ ನಾಯಕವಾಡಿ ಈ ಒಂದು ಬಾರಿ ಕ್ಷೇತ್ರದಲ್ಲಿ ಹೊಸ ಇತಿಹಾಸ ಬರೆಯಲು ಸಿದ್ದರಾಗಿದ್ದಾರೆ.
ಹೌದು ಕೆಲವೊಂದಿಷ್ಟು ಹೊಸ ಹೊಸ ಕನಸು ಯೋಜನೆ ಗಳನ್ನು ಮುಂದಿಟ್ಟುಕೊಂಡು ಅಖಾಡಕ್ಕೆ ಇಳಿದಿರುವ ರಾಜು ನಾಯಕವಾಡಿ ಅವರು ಈ ಒಂದು ಬಾರಿ ಕ್ಷೇತ್ರದಲ್ಲಿ ಗೆಲುವಿನ ನಗೆಯೊಂದಿಗೆ ಹೊಸ ಇತಿಹಾಸ ಬರೆಯಲು ಮುಂದಾಗಿದ್ದಾರೆ.ಸುಂದರ ಸ್ವಚ್ಚ ಹೊಸ ಹೊಸ ಯೋಜನೆ ಗಳ ಕನಸಿನೊಂದಿಗೆ ಈ ಒಂದು ಬಾರಿ ಸ್ಪರ್ಧೆ ಮಾಡಿರುವ ರಾಜು ನಾಯಕವಾಡಿ ಅವರು ಗೆಲುವಿನ ನಗೆ ಬೀರಲು ತುದಿ ಗಾಲಲ್ಲಿ ನಿಂತುಕೊಂಡಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ……