ಧಾರವಾಡ –
ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕರಾಗಿ ರಮೇಶ ಕಾಂಬಳೆ ಅವರು ಹಾಜರಾದರು GHPS ಸತ್ತೂರ ಶಾಲೆಗೆ ಮುಖ್ಯ ಶಿಕ್ಷಕರಾಗಿ ಹಾಜರಾದರು.ಈ ಸಂದರ್ಭ ದಲ್ಲಿ ಕ್ಷೇತ್ರ ಸಮನ್ವಯಾಧಿಕಾರಿ ಮಂಜುನಾಥ ಅಡವೇರ , ಬಿ ಆರ್ ಪಿ ಹಾಗೂ ನವಲೂರ ಕ್ಲಸ್ಟರ್ ನೋಡಲ ಅಧಿಕಾರಿಗಳಾದ ವಿಜಯಕುಮಾರ ಕರಿಕಟ್ಟಿ
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಶಹರ ಘಟಕ, ಧಾರವಾಡ ಪ್ರಧಾನ ಕಾರ್ಯದರ್ಶಿಗಳಾದ ಎಂ ಆರ್ ಕಬೇರ್ , ಕರ್ನಾಟಕ ರಾಜ್ಯ ಜಿಪಿಟಿ ಪ್ರಧಾನ ಕಾರ್ಯದರ್ಶಿ, ಧಾರವಾಡ ಜಿಲ್ಲಾ ಘಟಕ ನೀಲಕಂಠಗೌಡರು ಹಾಲಪ್ಪ ಗೌಡ ,CRP ಗಳಾದ ಶ್ರೀಮತಿ ಗಾಯತ್ರಿ ಕಮ್ಮಾರ,
SDMC ಅಧ್ಯಕ್ಷರಾದ ಮಂಜುನಾಥ ನಾಯಕನ ವರ, ಊರಿನ ಎಲ್ಲ ಗುರು ಹಿರಿಯರು ಹಾಗೂ ಎಲ್ಲ SDMC ಸದಸ್ಯರು, ಎಲ್ಲಾ ಗುರು ಮಾತೆ ಯರು ಹಾಜರಿದ್ದು ಸ್ವಾಗತವನ್ನು ಕೋರಿದರು.
ಸುದ್ದಿ ಸಂತೆ ನ್ಯೂಸ್ ಧಾರವಾಡ…..