ಪರಿಷ್ಕ್ರತ ಶಿಕ್ಷಕರ ವರ್ಗಾವಣೆ ಪಟ್ಟಿ ಬಿಡುಗಡೆ – ಯಾವ ಯಾವ ದಿನ ಯಾರ ವರ್ಗಾವಣೆ ಕಂಪ್ಲೀಟ್ ಮಾಹಿತಿ ಸುದ್ದಿ ಸಂತೆ ಯಲ್ಲಿ…..

Suddi Sante Desk
ಪರಿಷ್ಕ್ರತ ಶಿಕ್ಷಕರ ವರ್ಗಾವಣೆ ಪಟ್ಟಿ ಬಿಡುಗಡೆ – ಯಾವ ಯಾವ ದಿನ ಯಾರ ವರ್ಗಾವಣೆ ಕಂಪ್ಲೀಟ್ ಮಾಹಿತಿ ಸುದ್ದಿ ಸಂತೆ ಯಲ್ಲಿ…..

ಬೆಂಗಳೂರು

ಪರಿಷ್ಕ್ರತ ಶಿಕ್ಷಕರ ವರ್ಗಾವಣೆ ಪಟ್ಟಿ ಬಿಡುಗಡೆ  ಯಾವ ಯಾವ ದಿನ ಯಾರ ವರ್ಗಾವಣೆ ಕಂಪ್ಲೀಟ್ ಮಾಹಿತಿ ಸುದ್ದಿ ಸಂತೆ ಯಲ್ಲಿ ಹೌದು ರಾಜ್ಯದ ಸರ್ಕಾರಿ ಶಾಲಾ ಶಿಕ್ಷಕರ ವರ್ಗಾವಣೆ ಪಟ್ಟಿಯನ್ನು ಮತ್ತೊಮ್ಮೆ ಬಿಡುಗಡೆ ಮಾಡಲಾಗಿದೆ

ಈ ಹಿಂದೆ ಇದ್ದ ವರ್ಗಾವಣೆ ಪಟ್ಟಿಯನ್ನು ತಿದ್ದು ಪಡಿ ಮಾಡಿ ಮತ್ತೊಮ್ಮೆ ಪರಿಷ್ಕ್ರತ ಮಾಡಿ ರಿಲೀಜ್ ಮಾಡಲಾಗಿದೆ.ಹೀಗಾಗಿ ಹೊಸ ಪರಿಷ್ಕೃತ ವರ್ಗಾವಣಾ ವೇಳಾಪಟ್ಟಿಯಂತೆ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕರ ವರ್ಗಾವಣೆಗಳು ನಡೆಯಲಿದ್ದು ಪ್ರಮುಖ ದಿನಾಂಕಗಳು ಈ ಕೆಳಗಿನಂತಿವೆ

ಜಿಲ್ಲಾ ಹಂತದ ವರ್ಗಾವಣೆ ಕ್ರಮಗಳು ಖಾಲಿ ಹುದ್ದೆಗಳ ಪ್ರಕಟಣೆ- 10.07.2023
ಜಿಲ್ಲೆಯೊಳಗಿನ ಕೋರಿಕೆ ವರ್ಗಾವಣೆ ಕೌನ್ಸಿಲಿಂಗ್ ದಿನಾಂಕಗಳು ಪ್ರಾಥಮಿಕ – 11.07.2023 ರಿಂದ 12.07.2023
ಪ್ರೌಢಶಾಲಾ ಹಂತ – 13.07.2023 ರಿಂದ 14.07.2023

ಜಿಲ್ಲೆಯೊಳಗಿನ ಪರಸ್ಪರ ವರ್ಗಾವಣೆ ದಿನಾಂಕಗಳು ಪ್ರಾಥಮಿಕ 15.07.2023. ಪ್ರೌಢಶಾಲೆ – 15.07.2023 ವಿಭಾಗಿಯ ಹಂತದ ವರ್ಗಾವಣೆ ಕ್ರಮಗಳು ಖಾಲಿ ಹುದ್ದೆಗಳ ಪ್ರಕಟಣೆ- 17.07.2023 ವಿಭಾಗದ ಒಳಗೆ ಕೋರಿಕೆ ವರ್ಗಾವಣೆ ಕೌನ್ಸಿಲಿಂಗ್ ದಿನಾಂಕಗಳು

ಪ್ರಾಥಮಿಕ – 18.07.2023 ರಿಂದ 20.07.2023 ಪ್ರೌಢ ಶಾಲೆ 21.07.2023 ರಿಂದ 24.07.2023 ವಿಭಾಗದ ಒಳಗೆ ಪರಸ್ಪರ ವರ್ಗಾವಣೆ ಕೌನ್ಸಿಲಿಂಗ್ ದಿನಾಂಕಗಳು

ಪ್ರಾಥಮಿಕ – 25.07.2023 ಪ್ರೌಢಶಾಲೆ – 25.07.2023 ಅಂತರ ವಿಭಾಗೀಯ ಹಂತದ ವರ್ಗಾವಣೆ ಕ್ರಮಗಳು ಖಾಲಿ ಹುದ್ದೆಗಳ ಪ್ರಕಟಣೆ-25.07.2023 ವಿಭಾಗದ ಹೊರಗಿನ ಕೋರಿಕೆ ವರ್ಗಾವಣೆ ಕೌನ್ಸಿಲಿಂಗ್ ದಿನಾಂಕಗಳು ಪ್ರಾಥಮಿಕ – 26.07.2023 ರಿಂದ 28.07.2023 ಪ್ರೌಢ 26.07.2023 ರಿಂದ 28.07.2023 ವಿಭಾಗದ ಹೊರಗಿನ ಪರಸ್ಪರ ವರ್ಗಾವಣೆ ಕೌನ್ಸಿಲಿಂಗ್ ದಿನಾಂಕ ಪ್ರಾಥಮಿಕ – 31.07.2023 ಮತ್ತು ಪ್ರೌಢಶಾಲೆ 31.07.2023.

 

ಈ ಒಂದು ಮಾಹಿತಿಯನ್ನು ಆನಂದ ಭಿ ಕೆಂಭಾವಿ KSPSTA ಇಂಡಿ ಇವರು ಹಂಚಿಕೊಂಡಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.