This is the title of the web page
This is the title of the web page

Live Stream

[ytplayer id=’1198′]

April 2024
T F S S M T W
 123
45678910
11121314151617
18192021222324
252627282930  

| Latest Version 8.0.1 |

State News

7ನೇ ವೇತನ ಆಯೋಗದಲ್ಲಿ ಸರ್ಕಾರಿ ನೌಕರರ ಮನೆ ಬಾಡಿಗೆ ಭತ್ಯೆ ಪರಿಷ್ಕರಣೆ – ಮನೆ ಬಾಡಿಗೆ ವಿಚಾರದಲ್ಲಿ ಮಹತ್ವದ ಬದಲಾವಣೆ ಮಾಡಿ ಪರಿಷ್ಕರಣೆ

WhatsApp Group Join Now
Telegram Group Join Now

ಬೆಂಗಳೂರು –

7ನೇ ವೇತನ ಆಯೋಗದಲ್ಲಿ ಸರ್ಕಾರಿ ನೌಕರರ ಮನೆ ಬಾಡಿಗೆ ವಿಚಾರದಲ್ಲಿ ಕೆಲವೊಂದಿಷ್ಟು ಪರಿಷ್ಕರಣೆ ಬದಲಾವಣೆ ಮಾಡಿ ಹೊಸದಾಗಿ ಕೆಲವೊಂದಿಷ್ಟು ನಿಯಮಗಳನ್ನು ಅಳವಡಿಸಲು 7ನೇ ವೇತನ ಆಯೋಗವು ಮುಂದಾಗಿದೆ.ಹೌದು ಸರ್ಕಾರಿ ನೌಕರರಿಗೆ ತುಟ್ಟಿ ಭತ್ಯೆ ಹೆಚ್ಚಿಸಲಿರುವ ಕೇಂದ್ರ ಸರ್ಕಾರ ತನ್ನ ನೌಕರರಿಗೆ ಮತ್ತೊಂದು ಸಿಹಿ ಸುದ್ದಿ ನೀಡಿದ್ದು ಇತ್ತ ರಾಜ್ಯ ಸರ್ಕಾರವು ಕೂಡಾ ಹಣಕಾಸು ಸಚಿವಾಲಯದ ವೆಚ್ಚಗಳ ಇಲಾಖೆಯ ನಿಯಮಗಳಂತೆ ತನ್ನ ನೌಕರರಿಗೂ ಅಳವಡಿಸಲು ಮುಂದಾಗಿದೆ.

7ನೇ ವೇತನ ಆಯೋಗದ ಅಡಿಯಲ್ಲಿ ಕೇಂದ್ರ ಸರ್ಕಾರಿ ನೌಕರರಿಗೆ ಮನೆ ಬಾಡಿಗೆ ಭತ್ಯೆ ನಿಯ ಮಗಳನ್ನು ಪರಿಷ್ಕರಿಸಿದರೆ ಇತ್ತ ಇದೇ ಪರಿಷ್ಕ ರಿಸಿದ ನಿಯಮಗಳನ್ನು ಮುಂದಿಟ್ಟುಕೊಂಡು ಯಾರಿಗೆ ಅನ್ವಯವಾಗುತ್ತದೆ ಎಂಬುದನ್ನು ಸ್ಪಷ್ಟಪಡಿಸಿದ ನಿಮಯಗಳ ನಡುವೆ ಸಮಿತಿ ಯೂ ತನ್ನ ರಾಜ್ಯದ ಸರ್ಕಾರಿ ನೌಕರರಿಗೆ.ಮನೆ ಬಾಡಿಗೆ ಭತ್ಯೆ ನಿಯಮಾವಳಿಗಳ ಪ್ರಕಾರ ಉದ್ಯೋಗಿಯ ವಾಸಸ್ಥಳ ಮತ್ತು ಕರ್ತವ್ಯದ ಸ್ಥಳ ಆಧಾರದಲ್ಲಿ ಆತನಿಗೆ ಮನೆ ಬಾಡಿಗೆ ಭತ್ಯೆ ಅನುಮತಿ ನೀಡಿ ಅಂಶಗಳನ್ನು ಸೇರಿಸಲು ಮುಂದಾಗಿದೆ

ಕೆಲವು ಸಂದರ್ಭಗಳಲ್ಲಿ ನೌಕರರು ಎಚ್‌ಆರ್‌ಗೆ ಅರ್ಹರಾಗಿರುವುದಿಲ್ಲ ಎಂಬ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಮಾರ್ಪಾಡು ಮಾಡಲು ಮುಂದಾಗಿದ್ದು ಹೀಗಾಗಿ ಏನೇನಾಗುತ್ತದೆ ಎಂಬೊದನ್ನು ಕಾದು ನೋಡಬೇಕು…..

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..


Google News

 

 

WhatsApp Group Join Now
Telegram Group Join Now
Suddi Sante Desk