ಧಾರವಾಡ –
ನಾಡಿನ ಜನತೆಗೆ ಬೆಳಕಿನ ಹಬ್ಬ ದೀಪಾಳಿಯ ಶುಭಾಶಯಗಳನ್ನು KPCC ಪ್ರಧಾನ ಕಾರ್ಯದರ್ಶಿ ಗಳು ಹಾಗೂ ಕರ್ನಾಟಕ ವಿಶ್ವ ವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿರುವ ರಾಬರ್ಟ ದದ್ದಾಪುರಿ ಅವರು ಕೋರಿದ್ದಾರೆ ಎಲ್ಲರ ಮನೆಗಳಲ್ಲಿ ಸುಖ, ಶಾಂತಿ,ಸಡಗರ ನೆಮ್ಮದಿಯನ್ನು ತರಲಿ ಎಂದು ಶುಭ ಹಾರೈಸಿದ್ದಾರೆ ಹುಬ್ಬಳ್ಳಿ ಧಾರವಾಡ ಅವಳಿ ನಗರದ ಸೇರಿದಂತೆ ನಾಡಿನ ಜನತೆಗೆ ಇದರೊಂದಿಗೆ ಶುಭಾಶಯಗಳನ್ನು ಕೋರಿದ್ದಾರೆ.
ನಾಡಿನೆಲ್ಲೇಡೆ ಬೆಳಕಿನ ಹಬ್ಬದ ಸಡಗರ ಸಂಭ್ರಮ ಮನೆ ಮಾಡಿದ್ದು ಈ ಒಂದು ಹಿನ್ನಲೆಯಲ್ಲಿ ರಾಬರ್ಟ ದದ್ದಾಪುರಿಯವರು ಪ್ರಧಾನ ಕಾರ್ಯದರ್ಶಿ ಗಳು KPCC ಮತ್ತು ಸಿಂಡಿಕೇಟ್ ಸದಸ್ಯರು KUD ಅವರು ದೀಪಾವಳಿ ಹಬ್ಬದ ಶುಭಾಶಯ ಹೇಳಿದ್ದಾರೆ.ಎಲ್ಲರ ಮನೆಗಳಲ್ಲಿ ಸುಖ ಶಾಂತಿಯನ್ನು ಸಡಗರ ನೆಮ್ಮದಿಯನ್ನು ತರಲಿ ಎಂದಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಧಾರವಾಡ…..