ಯಾದಗಿರಿ –
ಸಂಗೀತ ಶಿಕ್ಷಕರೊಬ್ಬರು ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ಯಾದಗಿರಿಯಲ್ಲಿ ನಡೆದಿದೆ ಸಂಗೀತ ಶಿಕ್ಷಕ ಸಂಗನ ಬಸಯ್ಯ ಆತ್ಮಹತ್ಯೆ ಮಾಡಿಕೊಂಡ ಶಿಕ್ಷಕರಾಗಿದ್ದಾರೆ

ಪಟ್ಟಣದ ಸರ್ಕಾರಿ ಡಿಗ್ರಿ ಕಾಲೇಜು ಹಿಂಬಾಗದ ಹಳಿಯಲ್ಲಿ ಮೃತ ದೇಹ ಪತ್ತೆಯಾಗಿದೆ.ಸಂಗನ ಬಸಯ್ಯ ಆತ್ಮಹತ್ಯೆ ಮಾಡಿಕೊಂಡ ಶಿಕ್ಷಕರಾಗಿದ್ದಾರೆ.ಖಾಸಗಿ ಶಾಲೆಯಲ್ಲಿ ಕಳೆದ ೧೫ ವರ್ಷದಿಂದ ಸೇವೆ ಸಲ್ಲಿಸುತ್ತಿದ್ದಾರೆ ಶಿಕ್ಷಕ ಸಂಗನ ಬಸಯ್ಯ ಅವರು

ಅದೇ ಶಾಲೆಯ ಮುಖ್ಯ ಶಿಕ್ಷಕಿ ಮಲ್ಲಮ್ಮ ಬಿರೆದಾರ ಅವರ ಹೆಸರನ್ನು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಇವರು.ಶಿಕ್ಷಕ ಸಂಗನ ಬಸಯ್ಯ ಸಾಕಷ್ಟು ಹೆಸರು ಮಾಡಿ ದ್ದರು ಶಿಕ್ಷಕನ ಏಳಿಗೆ ಸಹಿಸದೇ ಪ್ರತಿನಿತ್ಯ ಕಾಟ ಕೊಡುತ್ತಿದ್ದ ರಂತೆ ಮುಖ್ಯ ಶಿಕ್ಷಕಿ ಮಲ್ಲಮ್ಮ ಅವರು

ಮುಖ್ಯ ಶಿಕ್ಷಕಿಯ ಹೆಸರು ಮಲ್ಲಮ್ಮ ಬಿರೆದಾರ ಎಂದು ಉಲ್ಲೇಖಿಸಿ ಬರೆದ ಡೆತ್ ನೋಟ್ ಬರೆದಿಟ್ಟು ರೈಲ್ವೆ ಹಳಿಯ ಮೇಲೆ ಮಲಗಿಕೊಂಡು ಆತ್ಮಹತ್ಯೆ ಮಾಡಿಕೊಂಡಿ ದ್ದು ಈ ಒಂದು ಪತ್ರವು ರೇಲ್ವೆ ಪೊಲೀಸರಿಗೆ ಲಭ್ಯವಾಗಿದೆ
https://youtu.be/1d4OX36aJZk
ಸದ್ಯ ಮೃತ ದೇಹವನ್ನು ಸರ್ಕಾರಿ ಶವಾಗಾರಕ್ಕೆ ರೇಲ್ವೆ ಪೊಲೀಸರು ಶಿಪ್ಟ್ ಮಾಡಿದ್ದು ಇತ್ತ ದೂರನ್ನು ದಾಖಲು ಮಾಡಿಕೊಂಡ ಪೊಲೀಸರು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ