ಸಂತೋಷ ಲಾಡ್ ಪ್ರಚಾರ ಇವತ್ತು ಎಲ್ಲೇಲ್ಲಿ ಇದೆ ಗೊತ್ತಾ – ಕಲಘಟಗಿ ಕ್ಷೇತ್ರದಲ್ಲಿ ಜೋರಾಗಿದೆ ಲಾಡ್ ಅಬ್ಬರ…..

Suddi Sante Desk
ಸಂತೋಷ ಲಾಡ್ ಪ್ರಚಾರ ಇವತ್ತು ಎಲ್ಲೇಲ್ಲಿ ಇದೆ ಗೊತ್ತಾ – ಕಲಘಟಗಿ ಕ್ಷೇತ್ರದಲ್ಲಿ ಜೋರಾಗಿದೆ ಲಾಡ್ ಅಬ್ಬರ…..

ಕಲಘಟಗಿ –

ಮಾಜಿ ಸಚಿವ ಕಲಘಟಗಿ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸಂತೋಷ ಲಾಡ್ ಅಬ್ಬರ ಭರಾಟೆ ಕ್ಷೇತ್ರದಲ್ಲಿ ಜೋರಾಗಿದೆ ಈಗಾಗಲೇ ಕ್ಷೇತ್ರದಲ್ಲಿ ಸಾಕಷ್ಟು ಜನಪರ ಕೆಲಸ ಕಾರ್ಯಗಳನ್ನು ಮಾಡಿರುವ ಸಂತೋಷ ಲಾಡ್ ಗೆ ಕ್ಷೇತ್ರದಲ್ಲಿ ಈ ಬಾರಿ ಮತದಾರರಿಂದ ಹೆಚ್ಚಿನ ಪ್ರಮಾಣದಲ್ಲಿ ಬೆಂಬಲ ಕಂಡು ಬರುತ್ತಿದೆ

ಇನ್ನೂ ಪ್ರಮುಖವಾಗಿ ಪ್ರತಿದಿನ ಸಾಕಷ್ಟು ಪ್ರಮಾಣದಲ್ಲಿ ಬಿಸಿಲಿನ ತಾಪಮಾನ ಇದ್ದರೂ ಕೂಡಾ ಬಿಡುವಿಲ್ಲದೆ ಪ್ರತಿಯೊಂದು ಊರು ಕೆರೆ ಸುತ್ತಾಡುತ್ತಿದ್ದಾರೆ ಸಂತೋಷ ಲಾಡ್ ಕ್ಷೇತ್ರದ ಮನೆ ಮನೆಗೆ ತೆರಳಿ ಅಬ್ಬರದ ಪ್ರಚಾರದೊಂದಿಗೆ ಮತಯಾಚನೆಯನ್ನು ಮಾಡುತ್ತಿದ್ದಾರೆ.

ಪಕ್ಷದ ಮುಖಂಡರು ಕಾರ್ಯಕರ್ತರು ಸೇರಿದಂತೆ ಹಲವರನ್ನು ಬೆನ್ನಿಗೆ ಕಟ್ಟಿಕೊಂಡು ಬಿಡುವಿಲ್ಲದೆ ಕಾಲಿಗೆ ಚಕ್ರವನ್ನು ಕಟ್ಡಿಕೊಂಡವರಂತೆ ಸುತ್ತಾಡು ತ್ತಿದ್ದಾರೆ ಸಂತೋಷ ಲಾಡ್.

ಸುದ್ದಿ ಸಂತೆ ನ್ಯೂಸ್ ಕಲಘಟಗಿ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.