ಬಳ್ಳಾರಿ –
ಹಿರಿಯ ರಾಜಕಾರಣಿ ಮುತ್ಸದ್ದಿ ದಿವಂಗತ MP ಪ್ರಕಾಶ ಶಿಲ್ಪಕಲಾಕೃತಿಗೆ ಮಾಜಿ ಸಚಿವ ಸಂತೋಷ ಲಾಡ್ ನಮನ ಸಲ್ಲಿಸಿದರು. ಬಳ್ಳಾರಿಗೆ ಖಾಸಿ ಕಾರ್ಯಕ್ರಮ ನಿಮಿತ್ತ ನಗರಕ್ಕೆ ಆಗಮಿಸಿದ ಸಂದರ್ಭದಲ್ಲಿ ಖಾಸಗಿ ರೆಸಾರ್ಟ್ ನಲ್ಲಿರುವ ಪ್ರತಿಮೆಗೆ ನಮನ ಸಲ್ಲಿಸಿದರು.

.
ಬಳ್ಳಾರಿ ಜಿಲ್ಲೆಯ ಹರಪನಹಳ್ಳಿಗೆ ಖಾಸಗಿ ಕಾರ್ಯ ನಿಮಿತ್ಯ ಆಗಮಿಸಿದ್ದ ಮಾಜಿ ಸಚಿವರಾದ ಸಂತೋಷ್ಲಾಡ್ ರವರು ಸಮತಾ ರೆಸಾರ್ಟಿನಲ್ಲಿನ ತಮ್ಮ ರಾಜಕೀಯ ಗುರು, ದಿ ಎಂಪಿ ಪ್ರಕಾಶ್ ರವರ ಶಿಲ್ಪಕಲಾಕೃತಿ ಕಂಡು ಭಾವುಕರಾದರು.ಇವರೊಂದಿಗೆ ಪಕ್ಷದ ಸ್ಥಳೀಯ ಹಲವು ನಾಯಕರು ಮುಖಂಡರು ಕಾರ್ಯಕರ್ತರು ಇದ್ದರು.