ಬೆಂಗಳೂರು –

ತಾಳ್ಮೆ ಮತ್ತು ಮೌನ
ನಮ್ಮಲ್ಲೇ ಇರುವ ಎರಡು ಅತ್ಯಂತ ಪ್ರಬಲವಾದ ಶಕ್ತಿಗಳು
ತಾಳ್ಮೆ ನಮ್ಮನ್ನು ಮಾನಸಿಕ ವಾಗಿ ಗಟ್ಟಿ ಮಾಡಿದರೆ
ಮೌನ ನಮ್ಮನ್ನು ಭಾವನಾತ್ಮಕವಾಗಿ ಪ್ರಬಲರನ್ನಾಗಿಸುತ್ತದೆ. ?ಶುಭೋದಯ? ?ಶುಭ ದಿನ? ದಯಮಾಡಿ ಮನೆಯಲ್ಲಿ ಇರಿ ಸುರಕ್ಷಿತವಾಗಿ ಹೊರಗಡೆ ಸುತ್ತಾಡಬೇಡಿ ಒಂದು ಕಡೆಗೆ ಮಳೆ ಮತ್ತೊಂದು ಕಡೆ ಕರೋನ ಕಾಟ ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿ