ಬೆಂಗಳೂರು –

ಮುಪ್ಪು ಉಪ್ಪಿನಂತೆ, ನಿಂತ ನೀರು ಮಲಿನಕ್ಕೆ ಸಮ, ನಿರಂತರವಾಗಿ ಹರಿಯುತ್ತಿರುವದರ ಉಪಯೋಗಿಸುವುದರ ಜೊತೆಗೆ ಏರಿಳಿತ ಕಾಣುವೆ. ಕುಳಿತು ಕೊಳೆಯುವುದಕ್ಕಿಂತ ಹೀಗಿದ್ದೆ ಎನ್ನುವ ಆಕಾರ, ಅಸ್ತಿತ್ವಕ್ಕಾದರು ಸಮಾಜಮುಖಿಯಾಗು.
ಶುಭೋದಯ ಬಂಧುಗಳೇ
ದಯಮಾಡಿ ಲಾಕ್‌ಡೌನ್ ಸಡಿಲಿಕೆ ಅಂತಾ ಅನಾವಶ್ಯಕವಾಗಿ ಹೊರಗಡೆ ತಿರುಗಾಡಬೇಡಿ ಧನ್ಯವಾದಗಳೊಂದಿಗೆ ಶುಭ ಶನಿವಾರ ಆ ಶನಿವಾರ ಹನುಮಂತ ದೇವರು ನಿಮಗೆ ಒಳ್ಳೆಯದನ್ನು ಮಾಡಲಿ