ರಾಣೆಬೆನ್ನೂರಿನಲ್ಲಿ ಸಡಗರ ಸಂಭ್ರಮದಿಂದ ನಡೆಯಿತು ಸಾವಿತ್ರಿ ಬಾಯಿ ಫುಲೆ ಶಿಕ್ಷಕಿಯರ ಸಂಘದ ಕಾರ್ಯಕ್ರಮ – ರಾಜ್ಯಮಟ್ಟದ ಕಾರ್ಯಕ್ರಮದ ಕಂಪ್ಲೀಟ್ ಚಿತ್ರಣ

Suddi Sante Desk

ರಾಣೇಬೆನ್ನೂರು –

ಇತ್ತೀಚಿಗೆ ಹಾವೇರಿ ಯ ರಾಣೇಬೆನ್ನೂರಿನಲ್ಲಿ ಮಾತೆ ಸಾವಿತ್ರಿಬಾಯಿ ಫುಲೆ ಅವರ ಜನ್ಮ ದಿನಾಚರಣೆ.ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ (ರಿ)ರಾಜ್ಯ ಘಟಕ ಧಾರವಾಡ ಹಾಗೂ ರಾಣೇಬೆನ್ನೂರ ತಾಲೂಕು ಘಟಕ ದವತಿಯಿಂದ ರಾಣೇಬೆನ್ನೂರ ತಾಲೂಕನಲ್ಲಿ ರಾಜ್ಯ ಮಟ್ಟದ ಮಾತೇ ಸಾವಿತ್ರಿಬಾಯಿ ಫುಲೇ ಜನ್ಮ ದಿನಾಚರಣೆ. ಹಾಗೂ ರಾಜ್ಯ ಮಟ್ಟದ ಮಾತೆ ಸಾವಿತ್ರಿಬಾಯಿ ಫುಲೆ ಪ್ರಶಸ್ತಿ ಹಾಗೂ ಶೈಕ್ಷಣಿಕ ಕಾರ್ಯಾಗಾರ(ಹೊಸ ರಾಷ್ಟ್ರಿಯ ಶಿಕ್ಷಣ ನೀತಿ) ಹಾಗೂ ರಾಜ್ಯ ಕಾರ್ಯಕಾರಿಣಿ ಸಭೆ ಯಶಸ್ವಿಯಾಗಿ ನೆರವೇರಿತು

ಕಾರ್ಯಕ್ರಮ ಕ್ಕೆ ಹಾಗೂ ಸಂಘಕ್ಕೆ ಸಹಾಯ ಸಹಕಾರ ಪ್ರೋತ್ಸಾಹ ನೀಡಿದ ರಾಣೇಬೆನ್ನೂರ್ ತಾಲೂಕು ಶಾಸಕರು ಕಾರ್ಯಕ್ರಮದ ಅಧ್ಯಕ್ಷ ತೆಯನ್ನು ರಾಣೇಬೆನ್ನೂರ ಶಾಸಕ ರಾದ ಆರುಣಕುಮಾರ್.ಪೂಜಾರ ಅವರು ವಹಿಸಿದ್ದರು. ಡಾ.ಲತಾ. ಎಸ್.ಮುಳ್ಳೂರ ಸ0ಸ್ಥಾಪಕ ರಾಜ್ಯಾಧ್ಯಕ್ಷರು ಸಂಘ ನಡೆದು ಬಂದ ಹಾದಿಯ ಬಗ್ಗೆ ಸಂಘದ ಉದ್ದೇಶ ಗುರಿಗಳ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು.

ಮಾನ್ಯ ಶಾಸಕರ ಪತ್ನಿ ಮಾಜಿ ಜಿಲ್ಲಾ ಪಂಚಾಯತ ಸದಸ್ಯ ರಾದ ಶ್ರೀಮತಿ ಮಂಗಳಗೌರಿ ಪೂಜಾರ ಹಾಗೂ ಮಾನ್ಯ ತಹಶೀಲ್ದಾರ ಹಾಗೂ ಹಾವೇರಿ ಜಿಲ್ಲೆಯ ಶಿಕ್ಷಣ ಇಲಾಖೆ ಯ ಎಲ್ಲ ಗೌರವಾನ್ವಿತ ಅಧಿಕಾರಿಗಳು ಉಪನಿರ್ದೇಶಕ ರಾದ ಬಿ. ಎಸ್ ಜಗದೀಶ್ವರ ಹಾಗೂ ಗುರುಪ್ರಸಾದ.ಎಸ್. ಜೆ. ಕ್ಷೇತ್ರ ಶಿಕ್ಷಣಾಧಿಕಾರಿಗಳು S. V. ಸೀಮಿಕೆರಿ ಸಮನ್ವ ಯಾಧಿಕಾರಿಗಳು ಲಿಂಗರಾಜ ಸುತ್ತಕೋಟಿ. ಸಹಾಯಕ ನಿರ್ದೇಶಕ ರು ಅಕ್ಷರದಾಸೋಹ.ಹಾಗೂ. ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾ ಹಾಗೂ ತಾಲೂಕು ಅಧ್ಯಕ್ಷ ರು ಪದಾಧಿಕಾರಿಗಳು. ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾ ತಾಲೂಕು ಅಧ್ಯಕ್ಷ ರು ಹಾಗೂ ಪದಾಧಿಕಾರಿಗಳು ಪ್ರಾಥ ಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಹಾಗೂ ತಾಲ್ಲೂಕು ಅಧ್ಯಕ್ಷರು ಪದಾಧಿಕಾರಿಗಳು.

ಮಾಧ್ಯಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಹಾಗೂ ತಾಲೂಕು ಅಧ್ಯಕ್ಷರು ಪದಾಧಿಕಾರಿಗಳು. ಮುಖ್ಯೋಪಾ ಧ್ಯಾಯ ರ ಜಿಲ್ಲಾ ಹಾಗೂ ತಾಲ್ಲೂಕು ಸಂಘದ ಅಧ್ಯಕ್ಷ ರು ಪದಾಧಿಕಾರಿಗಳು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ರು ಪದಾಧಿಕಾರಿಗಳು ಅನುದಾನಿತ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರು ಪದಾಧಿಕಾರಿಗಳು ವಿವಿಧ ಸಂಘಗಳ ಅಧ್ಯಕ್ಷ ರು ಪದಾಧಿಕಾರಿಗಳು ಹಾಗೂ ಕರ್ನಾಟಕ ಸಾವಿತ್ರಿ ಬಾಯಿ ಫುಲೆ ಶಿಕ್ಷಕಿಯರ ಸಂಘದ ರಾಣೇಬೆನ್ನೂರ ತಾಲೂಕಿನ ಗುರುಗಳು ಗುರುಮಾತೆಯರು ರಾಜ್ಯ,ಜಿಲ್ಲಾ. ತಾಲೂಕು ಪದಾಧಿಕಾರಿಗಳು ರಾಜ್ಯ ಮಟ್ಟದ ಸಾವಿತ್ರಿ ಬಾಯಿ ಫುಲೆ ಪ್ರಶಸ್ತಿ ವಿಜೇತರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮ ಕ್ಕೆ ಶೋಭೆ ತಂದರು.

ಶ್ರೀಮತಿ ಜ್ಯೋತಿ. H. ರಾಜ್ಯ ಪ್ರಧಾನ ಕಾರ್ಯದರ್ಶಿ. ಶ್ರೀಮತಿ ಹೇಮಾ ಕೊಡ್ಡಣ್ಣನವರ.ಹಿರಿಯ ಉಪಾಧ್ಯಕ್ಷರು ಶ್ರೀಮತಿ ಶಮಾ ಪಾಟೀಲ್ ರಾಜ್ಯ ಸಹ ಕಾರ್ಯದರ್ಶಿ ರಾಣೇಬೆನ್ನೂರ್ ತಾಲೂಕು ಅಧ್ಯಕ್ಷರಾದ ಶ್ರೀಮತಿ ಸರೋಜಿನಿ ಭರಮಗೌಡರ. ಪ್ರಧಾನ ಕಾರ್ಯದರ್ಶಿ ಶ್ರೀಮತಿ ನೇತ್ರಾವತಿ. ಶ್ರೀಮತಿ ಸಾವಕ್ಕಾ ಮಲ್ಲನಗೌಡರ ಕೋಶಾಧ್ಯಕ್ಷರು. ಶ್ರೀಮತಿ ಅನ್ನಪೂರ್ಣ ಬನಕಾರ. ಪದಾಧಿಕಾರಿಗಳು.ಶ್ರೀಮತಿ ಬಸ್ಯಾನಾಯಕ. ಗೌರವಾಧ್ಯಕ್ಷ ರು ಶ್ರೀಮತಿ ಸಂಧ್ಯಾರಾಣಿ. ಜಿಲ್ಲಾ ಅಧ್ಯಕ್ಷ ರು ಶ್ರೀಮತಿ ರಾಜಶ್ರೀ ಸಜ್ಜೆಶ್ವರ ಜಿಲ್ಲಾ ಪ್ರಧಾನ ಕಾರ್ಯದರ್ಶಿ. ಸಮಸ್ತ ರಾಣೇಬೆನ್ನೂರ್ ತಾಲೂಕಿನ ತಾಲೂಕು ಜಿಲ್ಲಾ ಪದಾಧಿಕಾರಿ ಗಳು ಹಾಗೂ ಎಲ್ಲ ರಾಜ್ಯಪದಾಧಿಕಾರಿಗಳು. ಹಾಗೂ. ಅನೇಕ ಜಿಲ್ಲೆಗಳ ಜಿಲ್ಲಾಅಧ್ಯಕ್ಷ ರು ಪ್ರಧಾನ ಕಾರ್ಯದರ್ಶಿ ಗಳು ಹಾಗೂ ಜಿಲ್ಲಾ ಪದಾಧಿಕಾರಿಗಳು ಹಾಗೂ ಅನೇಕ ತಾಲೂಕು ಅಧ್ಯಕ್ಷ ರು ಪ್ರಧಾನ ಕಾರ್ಯದರ್ಶಿಗಳು ಹಾಗೂ ಪದಾಧಿಕಾರಿಗಳು ಎಲ್ಲ ಹಂತದ ಪದಾಧಿಕಾರಿಗಳು. ಯಶ ಸ್ಸಿಗೆ ಕಾರಣಿಕರ್ತರಾದರು.ಸಹಕರಿಸಿದ ಎಲ್ಲರಿಗೂ. ಧನ್ಯವಾದಗಳು ಅನೇಕ ಜಿಲ್ಲೆ ಹಾಗೂ ತಾಲೂಕುಗಳಲ್ಲಿ ಪದಾಧಿಕಾರಿಗಳು ಜನೆವರಿ 03 ರಂದು ಮಾತೇ ಸಾವಿತ್ರಿ ಬಾಯಿ ಫುಲೆ ಜನ್ಮ ದಿನಾಚರಣೆ ಮೊದಲೇ ಕಾರ್ಯಕ್ರಮ ಆಯೋಜನೆ ನಿಗದಿಗೊಳಿಸಿದ್ದರಿಂದ ಕೊಂಡಿದ್ದರಿಂದ ಇಂತಹ ಅದ್ಭುತ ಕಾರ್ಯಕ್ರಮ ಕ್ಕೆ ಬರದೆ ಇರುವುದರಿಂದ ಬೇಸರ ವ್ಯಕ್ತಪಡಿಸಿದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.