ಚಾಮರಾಜನಗರ –
ಮಹಾಮಾರಿ ಕರೋನ ದಿನದಿಂದ ದಿನಕ್ಕೆ ಸರ್ಕಾರಿ ಶಾಲೆ ಗಳಿಗೆ ವಕ್ಕುರಿಸುತ್ತಿದ್ದು ಇಂದು ಮತ್ತೊಂದು ಶಾಲೆಯ ಮೂರನೇ ತರಗತಿ ವಿದ್ಯಾರ್ಥಿಗೆ ಕೋವಿಡ್ ಪಾಸಿಟಿವ್ ಕಂಡು ಬಂದಿದೆ
ಹೌದು ಈಗಾಗಲೇ ರಾಜ್ಯದ ಹಲವು ಶಾಲೆಯಲ್ಲಿ ಕರೋನ ಕಾಣಿಸಿಕೊಂಡಿದ್ದಿ ಈಗ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ದೊಡ್ಡಿಂದುವಾಡಿ ಶಾಲೆಯ ಮೂರನೇ ತರಗತಿ ವಿದ್ಯಾರ್ಥಿಗೆ ಕೋವಿಡ ಸೋಂಕು ಕಾಣಿಸಿಕೊಂಡಿದೆ
ಈ ಒಂದು ಘಟನೆ ಯಿಂದಾಗಿ ಶಾಲೆಯ 29 ವಿದ್ಯಾರ್ಥಿ ಗಳಿಗೆ ಗಂಟಲ ದ್ರವ ಪರೀಕ್ಷೆಯನ್ನು ಮಾಡಲಾಗಿದೆ. ದೊಡ್ಡಿಂದುವಾಡಿ ಶಾಲೆಗೆ ರಜೆ ಘೋಷಿಸಿದ ಶಿಕ್ಷಣ ಇಲಾಖೆ