ಬೆಂಗಳೂರು –

ನಾಳೆ ಶನಿವಾರ ಆದರೂ ಕೂಡಾ ಎಂದಿನಂತೆ ರಾಜ್ಯದಲ್ಲಿ ಯಥಾವತ್ತಾಗಿ ಬೆಳಿಗ್ಗೆ 10 ಗಂಟೆಯಿಂದ ಸಂಜೆ 4:30 ರವರೆಗೆ ಶಾಲೆಗಳನ್ನು ನಡೆಸಲು ಈಗಾಗಲೇ ಇಲಾಖೆಯ ಆಯುಕ್ತರು ಸೂಚನೆಯನ್ನು ನೀಡಿದ್ದಾರೆ ಈಗಾಗಲೇ ಈ ಹಿಂದೆ ಯೋಗ ದಿನಾಚರಣೆ ದಿನದಂದು ಬೆಳಿಗ್ಗೆ ಅಷ್ಟೇ ಶಾಲೆಯನ್ನು ನಡೆಸಲಾಗಿತ್ತು ಹೀಗಾಗಿ ನಾಳೆ ಪೂರ್ಣ ಪ್ರಮಾಣದಲ್ಲಿ ಶಾಲೆ ನಡೆಸಲು ಆದೇಶವನ್ನು ನೀಡಿಲಾಗಿದೆ


ಈ ಕುರಿತು ಈಗಾಗಲೇ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಕೂಡಾ ಆದೇಶವನ್ನು ಮಾಡಿದ್ದು ನಾಳೆ ಶನಿವಾರ ಆದರೂ ಕೂಡಾ ಎಂದಿನಂತೆ ಬೆಳಿಗ್ಗೆ ಯಿಂದ ಸಂಜೆಯ ವರೆಗೆ ಶಾಲಾ ಅವಧಿ ನಡೆಯಲಿದೆ.