ಮಂಡ್ಯ –
ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಶಾಲೆಗಳ ಮುಚ್ಚೊ ದಿಲ್ಲ ಎಂದು ಶಿಕ್ಷಣ ಸಚಿವ ಬಿ ಸಿ ನಾಗೇಶ್ ಹೇಳಿದರು ಮಂಡದಲ್ಲಿ ಮಾತನಾಡಿದ ಅವರು.ಕೊರೊನಾ ಮುನ್ನೆಚ್ಚ ರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು
ಪಾಸಿಟಿವ್ ಬಂದಿರುವುದು ರೆಸಿಡೆನ್ಸಿ ಶಾಲೆಗಳಲ್ಲಿ ಕೊರೊನಾ ಹೆಚ್ಚಾಗಿಲ್ಲ ನಮ್ಮ ಸಂಖ್ಯೆ ಹೇಳ್ತಿದೆ.ಗಂಭೀರ ಸ್ಥಿತಿ ಬಂದಿಲ್ಲ.ಇನ್ನೂ ರಾಜ್ಯದ 1 ಕೋಟಿ 20 ಲಕ್ಷ ಮಕ್ಕಳ ಲ್ಲಿ 102 ಮಕ್ಕಳಿಗೆ ಮಾತ್ರ ಸೋಂಕಿದೆ.ಯಾವುದೇ ರೀತಿಯ ಉದಾಸೀನ ಮಾಡದೆ ಹೆಚ್ಚಿನ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.ವಿಶೇಷವಾಗಿ SOP ಗಳನ್ನು ತೆಗೆದುಕೊ ಳ್ಳಲಾಗಿದೆ.ಓಪನ್ ಶಾಲೆಗಳಲ್ಲಿ ಯಾವುದೇ ಮಕ್ಕಳಿಗೆ ಪಾಸಿಟಿವ್ ಬಂದಿಲ್ಲವೆಂದರು
ಡಬಲ್ ಡಿಜಿಟ್ ಯಾವುದೇ ಜಿಲ್ಲೆಯಲ್ಲಿ ವರದಿಯಾಗಿಲ್ಲ ಪಾಸಿಟಿವ್ ಬಂದ ಮಕ್ಕಳು ಆರೋಗ್ಯಕರವಾಗಿದ್ದಾರೆ. ಯಾವುದೇ ಕಾರಣಕ್ಕೂ ಶಾಲಾ-ಕಾಲೇಜು ಮುಚ್ಚಲ್ಲ. ಪಿಯುಸಿ ಮಿಡ್ಟ್ರಮ್ ಎಕ್ಸಾಂ ತುಂಬಾ ಚೆನ್ನಾಗಿ ನಡೆಯು ತ್ತಿದೆ.ವಿದ್ಯಾರ್ಥಿಗಳು ಆಸಕ್ತರಿದ್ದಾರೆ.ಎಲ್ಲಾ ರೀತಿಯ ಮುನ್ನೆಚ್ಚರಿಕೆ ತೆಗೆದುಕೊಂಡು ಶಾಲೆ ನಡೆಸುತ್ತೇವೆ ಎಂದರು