ಲೋಕಾಯುಕ್ತ ಬಲೆಗೆ ಬಿದ್ದ SDA – 10 ಸಾವಿರ ರೂಪಾಯಿ ತಗೆದುಕೊಳ್ಳುವಾಗ ಟ್ರ್ಯಾಪ್…..

Suddi Sante Desk
ಲೋಕಾಯುಕ್ತ ಬಲೆಗೆ ಬಿದ್ದ SDA – 10 ಸಾವಿರ ರೂಪಾಯಿ ತಗೆದುಕೊಳ್ಳುವಾಗ ಟ್ರ್ಯಾಪ್…..

ಕಲಬುರಗಿ

ಲಂಚ ವನ್ನು ತೆಗೆದುಕೊಳ್ಳುವಾಗ SDA ರೊಬ್ವರು ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಕಲಬುರಗಿ ಯಲ್ಲಿ ನಡೆದಿದೆ.ಕಲಬುರಗಿ ಯ ಜೇವರ್ಗಿ ಪುರಸಭೆ SDA ಲೋಕಾಯುಕ್ತ‌ ಬಲೆಗೆ ಬಿದ್ದವರಾಗಿದ್ದು ಲಂಚ ಪಡೆಯು ವಾಗ ರೆಡ್ ಹ್ಯಾಂಡ್ ಆಗಿ ದಾಳಿ ಮಾಡಿದ್ದಾರೆ ಲೋಕಾ ಅಧಿಕಾರಿಗಳು.

ಶಾಹೀನಾ ಲೋಕಾ ಬೆಲೆಗೆ ಬಿದ್ದ ಎಸ್ ಡಿ ಎ ಅಧಿಕಾರಿ ಯಾಗಿದ್ದುಮನೆಯ ನಲ್ಲಿಗೆ ಟ್ಯಾಪ್ ಕನೆಕ್ಷನ್ ಕೊಡಲು ಲಂಚಕ್ಕೆ ಬೇಡಿಕೆಯನ್ನು ಇಟ್ಟಿದ್ದರು.ಜೇವರ್ಗಿ ನಿವಾಸಿ ಅಬ್ದುಲ್ಲಾ ಎಂಬುವರ ಬಳಿ ಹತ್ತು ಸಾವಿರಕ್ಕೆ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.ಹತ್ತು ಸಾವಿರ ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ದಾಳಿ ಮಾಡಿದ್ದಾರೆ ಲೋಕಾಯುಕ್ತ ಅಧಿಕಾರಿಗಳು

ಲೋಕಾಯುಕ್ತ ಡಿವೈಎಸ್ಪಿ ಗೀತಾ ಬೇನಾಳ ನೇತೃತ್ವದಲ್ಲಿ ಈ ಒಂದು ದಾಳಿ ನಡೆದಿದ್ದು ಸಧ್ಯ ವಶಕ್ಕೆ ತೆಗೆದುಕೊಂಡು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಕಲಬುರಗಿ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.