ಹುನಗುಂದ –
ರಾಜ್ಯದಲ್ಲಿ ಹಿರಿಯ ದೈಹಿಕ ಶಿಕ್ಷಕ ರೊಬ್ಬರು ನಿಧನರಾಗಿ ದ್ದಾರೆ ಹೌದು J I ಚಿನಿವಾಲರ್ ದೈಹಿಕ ಶಿಕ್ಷಕರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಮರಾವತಿ ಇವರೇ ನಿಧನ ರಾ್ ಶಿಕ್ಷಕ ರಾಗಿದ್ದಾರೆ.
ಇಂದು ಸಾಯಂಕಾಲ 4.30 ಗಂಟೆಗೆ ಲಿಂಗೈಕ್ಯರಾಗಿದ್ದಾರೆ ಅಂತ್ಯಕ್ರಿಯೆಯು ನಾಳೆ 11:00 ಘಂಟೆಗೆ ಹುನಗುಂದ ದಲ್ಲಿ ನೆರವೇರುವುದು.ಇನ್ನೂ ಮೃತರಾದ ಶಿಕ್ಷಕ ರಿಗೆ ನಾಡಿನ ಮೂಲೆ ಮೂಲೆಗಳಿಂದ ಶಿಕ್ಷಕ ಬಂಧುಗಳು ಭಾವಪೂರ್ಣ ನಮನ ಸಲ್ಲಿಸಿ ಸಂತಾಪ ವನ್ನು ಸೂಚಿಸಿ ದ್ದಾರೆ.