ಶಿರಾ –
ರಾಜ್ಯದಲ್ಲಿ ಮತ್ತೊರ್ವ ಹಿರಿಯ ಶಿಕ್ಷಕ ರೊಬ್ಬರು ನಿಧನ ರಾಗಿದ್ದು ಶಿಕ್ಷಣ ಇಲಾಖೆಗೆ ತುಂಬಲಾರದ ನಷ್ಟವಾಗಿದೆ ಹೌದು ಮೇಘನಾಥ್ ಸಹ ಶಿಕ್ಷಕರು ಚಿಕ್ಕನಕೋಟೆ ಗೊಲ್ಲರಹಟ್ಟಿ ಇವರು ಇಂದು ಹೃದಯಾಘಾತ ದಿಂದ ನಿಧನರಾಗಿದ್ದಾರೆ
ನಿಧನರಾದ ಇವರ ಆತ್ಮಕ್ಕೆ ಶಾಂತಿ ಸಿಗಲೆಂದು ಅವರ ಕುಟುಂಬ ಕ್ಕೆ ದುಃಖ ಭರಿಸುವ ಶಕ್ತಿ ನೀಡಲೆಂದು ಶಿರಾ ದ ಸರ್ವ ಶಿಕ್ಷಕ ಬಂಧುಗಳು ಹಾಗೇ ನಾಡಿನ ಮೂಲೆ ಮೂಲೆಗಳಿಂದ ಶಿಕ್ಷಕ ರು ಪ್ರಾರ್ಥಿಸಿ ಸಂತಾಪ ವನ್ನು ಸೂಚಿಸಿ ಭಾವಪೂರ್ಣ ನಮನ ಸಲ್ಲಿಸಿದ್ದಾರೆ.