ಬೆಂಗಳೂರು –
ಜುಲೈ ತಿಂಗಳಿನಿಂದ ರಾಜ್ಯ ಸರ್ಕಾರಿ ನೌಕರರಿಗೆ ಕೇಂದ್ರ ಸರ್ಕಾರದ ಮಾದರಿ ವೇತನ ಜಾರಿಯಾಗಲಿದೆ ಎಂದು ರಾಜ್ಯದ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿ ಅವರು ಹೇಳಿದರು ಕುಷ್ಟಗಿ ಯಲ್ಲಿ ಮಾತನಾಡಿದ ಅವರು ಈ ಜೂನ್ ತಿಂಗಳು ನಿಂದ ಜಾರಿಯಾಗಲಿದೆ ಎನ್ನುತ್ತಾ ರಾಜ್ಯದ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ನೀಡಿದರು ಷಡಾಕ್ಷರಿ ಅವರು
ಇನ್ನೂ ಈಗಾಗಲೇ ಮುಖ್ಯಮಂತ್ರಿ ಮತ್ತು ಮಾಜಿ ಮುಖ್ಯಮಂತ್ರಿ ಅವರು ಕೂಡಾ ಈ ಒಂದು ಕುರಿತು ಜಾರಿ ಮಾಡುವ ಮಾತನ್ನು ಹೇಳಿದ್ದು ಇದೀಗ ಜಾರಿಯಾಗಲಿದೆ ಎನ್ನುತ್ತಾ ರಾಜ್ಯದ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ನೀಡಿದರು.