ಷಡಾಕ್ಷರಿ ಅವರೇ ನೀವು ಮನಸ್ಸು ಮಾಡಿದರೆ ಎಲ್ಲವೂ ಸಾಧ್ಯ ಸಮಸ್ತ ರಾಜ್ಯದ ಸರ್ಕಾರಿ ನೌಕರರ ಭರವಸೆಯ ಮಾತಿದು…..

Suddi Sante Desk

ಬೆಂಗಳೂರು –

ಷಡಕ್ಷರಿ ಅವರೇ ನೀವು ಮನಸ್ಸು ಮಾಡಿದರೆ ಎಲ್ಲವೂ ಸಾಧ್ಯ,ಇದು ಸಮಸ್ತ ರಾಜ್ಯದ ಸರ್ಕಾರಿ ನೌಕರರಿಗೆ ಈಗಾಗಲೇ ಅರ್ಥ ಆಗಿದೆ ಹಾಗೆ ನೀವು ಹೇಳಿದ್ದನ್ನು ಮಾಡೇ ಮಾಡ್ತೀರಾ ಕೊಟ್ಟ ಮಾತು ತಪ್ಪಲ್ಲ ಅಂತ ಕೂಡ ಎಲ್ಲರಿಗೂ ಮನದಟ್ಟಾಗಿದೆ.7 ವೇತನ ಆಯೋಗ ನೀವು ಮಾಡಲೇ ಬೇಕು ಅಂದು ನಿರ್ಧಾರ ಮಾಡಿಕೊಂಡು ಸಾಧಿಸಿ ತೋರಿಸಿದ್ದಿರಿ.ಅದು ಎಲ್ಲಿ ಹೇಗೆ ಹೇಳಿ ಕೆಲಸ ಮಾಡಿಕೋಡ ಬೇಕೊ ಹಾಗೆ ಮಾಡಿ ಕೊಟ್ಟಿದ್ದಿರಿ ಅದಕ್ಕೆ ನಿಮಗೆ ಧನ್ಯವಾದಗಳು ಆದ್ರೆ ಈ OTS ಅನ್ನೋದನ್ನು ನೀವು ಮಾಡಿಸಿ ಕೊಟ್ರೆ 8000 ಸಾವಿರ ಶಿಕ್ಷಕರು ಹಾಗೂ ಅವರ ಇಳಿ ವಯಸ್ಸಿನ ತಂದೆ ತಾಯಿ ಗಳ ಹಾಗೂ ಅವರ ಸಂಸಾರ ನೆಮ್ಮದಿಯಾಗಿ ಜೀವನ ನಡೆಸಲು ಕಾರಣ ಅಗು ತ್ತಿರಿ ಹಾಗೆ ಈ OTS ಪ್ರಕಾರ ನಾವು ನಮ್ಮ ಜಿಲ್ಲೆಗೆ ವರ್ಗಾ ವಣೆ ಆದರೆ ನಾವು ವರ್ಗಾವಣೆ ಹೊಂದಿರೊ ಶಾಲೆನಾ ಮುಂದಿನ 5 ವರ್ಷ ದತ್ತು ತೆಗೆದು ಕೊಂಡು ಶಾಲೆಯ ಪ್ರಗತಿಗೆ ಶ್ರಮಿಸಲು ನಾವು ಸಿದ್ದ ಈ ಕುರಿತು ನಾವೆಲ್ಲಾ ಒಮ್ಮತ್ತ ದಿಂದ ಇದ್ದೇವೆ.ಪ್ಲೀಸ್ ಈ ಕುರಿತು ಸರ್ಕಾರದ ಗಮನಕ್ಕೆ ತಂದು ಆದಷ್ಟು ಬೇಗ OTS ಜಾರಿಗೆ ತರೋ ಹಾಗೆ ಮಾಡಿ ಪುಣ್ಯ ಕಟ್ಟಿ ಕೊಳ್ಳಿ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.