This is the title of the web page
This is the title of the web page

Live Stream

December 2022
T F S S M T W
1234567
891011121314
15161718192021
22232425262728
293031  

| Latest Version 8.0.1 |

Sports NewsState News

ಬೆಳಗಾವಿ ಜಿಲ್ಲೆಯ ಸರ್ಕಾರಿ ನೌಕರರ ಮುಖಂಡರೊಂದಿಗೆ ಸಭೆ ಮುಹೂರ್ತ ನಿಗದಿ ಮಾಡಿದ ಷಡಕ್ಷಾರಿ ಅವರು – ತಪ್ಪದೆ ಈ ಒಂದು ಸಭೆಗೆ ಹಾಜರಾಗಲು ರಾಜ್ಯಾಧ್ಯಕ್ಷರ ಸೂಚನೆ…..


ಬೆಂಗಳೂರು –

ಹೌದು ಬೆಳಗಾವಿ ಜಿಲ್ಲೆಯ ಸರ್ಕಾರಿ ನೌಕರರ ಜಿಲ್ಲಾ ಮತ್ತು ತಾಲ್ಲೂಕಿನ ಶಾಖೆ ಗಳ ಸಮಸ್ಯೆ ಗಳ ಕುರಿತು ಚರ್ಚೆ ಮಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಕ್ಷಾರಿ ಅವರು ಈ ಹಿಂದೆ ಸಭೆ ಯೊಂದನ್ನು ಕರೆಯುವುದಾಗಿ ಹೇಳಿದ್ದರು.ಹೀಗಾಗಿ ಈ ಒಂದು ನಿಟ್ಟಿ ನಲ್ಲಿ ಫೆಬ್ರವರಿ 3 ರಂದು ಸಭೆಯನ್ನು ಬೆಂಗಳೂರಿನಲ್ಲಿ ಕರೆದಿದ್ದಾರೆ.

ಹೀಗಾಗಿ ಫೆಬ್ರುವರಿ 3 ರಂದು ಸಮಸ್ಯೆ ಯನ್ನು ಇತ್ಯರ್ಥ ಮಾಡುವ ನಿಟ್ಟಿನಲ್ಲಿ ಬೆಳಗಾವಿ ಜಿಲ್ಲೆಯ ಅಧ್ಯಕ್ಷರು ಹಾಗೂ ಸರ್ವ ಪದಾಧಿಕಾರಿಗಳೊಂದಿಗೆ ಸಭೆ ಕರೆದಿದ್ದಾರೆ ಹೀಗಾಗಿ ತಪ್ಪದೆ ಈ ಒಂದು ಸಭೆಗೆ ಹಾಜರಾಗುವಂತೆ ರಾಜ್ಯಾಧ್ಯಕ್ಷರು ಸೂಚನೆ ನೀಡಿದ್ದಾರೆ.


Google News Join The Telegram Join The WhatsApp

 

Suddi Sante Desk

Leave a Reply