ಬೆಂಗಳೂರು –
ರಾಜ್ಯದ ಸರ್ಕಾರಿ ನೌಕರರಿಗೆ ಇತ್ತೀಚೆಗೆ ಅಷ್ಟೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಗ್ಯ ಸಂಜೀವಿನಿ ಯೋಜನೆ ಯನ್ನು ಘೋಷಣೆ ಮಾಡಿದ್ದರು ಇದರ ಬೆನ್ನಲ್ಲೇ ಈ ಒಂದು ಯೋಜನೆ ಕುರಿತು ಬೆಂಗಳೂರಿನಲ್ಲಿ ಸಭೆ ನಡೆಯಿತು
ಘೋಷಣೆ ಮಾಡಿದ್ದ ಆರೋಗ್ಯ ಸಂಜೀವಿನಿ ಯೋಜನೆ ಜಾರಿಗೆ ಮತ್ತು ಸಮಗ್ರ ರೂಪರೇಷೆ ಕುರಿತು ವಿಧಾನ ಸೌಧ ದಲ್ಲಿ ಮಹತ್ವದ ಸಭೆ ಯೊಂದು ನಡೆಯಿತು ರಾಜ್ಯದ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿ ಅವರು ಇಲಾಖೆಯ ಹಿರಿಯ ಅಧಿಕಾರಿ ಗಳೊಂದಿಗೆ ಮಹತ್ವದ ಸಭೆಯನ್ನು ಮಾಡಿದರು
ಹೌದು ರಾಜ್ಯದ ಸರ್ಕಾರಿ ನೌಕರರ ಮತ್ತೊಂದು ಪ್ರಮುಖ ಬೇಡಿಕೆ ಕುರಿತು ಸಭೆ ನಡೆಸಿದ ಷಡಾಕ್ಷರಿ ಅವರು ಇಲಾಖೆಯ ಅಧಿಕಾರಿಗ ಳೊಂದಿಗೆ ಯೋಜನೆ ಯಲ್ಲಿ ಯಾವ ರೀತಿ ಯಲ್ಲಿ ತಂತ್ರಾಂಶ ಅಳವಡಿಸಬೇಕು ಜೊತೆಗೆ ಜಾರಿಗೆ ತರುವ ಕುರಿತು ಚರ್ಚೆ ಚಿಂತನ ಮಂಥನ ವನ್ನು ಮಾಡಲಾಯಿತು