ಶಿವಮೊಗ್ಗ –
ಕೇಂದ್ರ ಸರ್ಕಾರದ ಮಾದರಿಯ ವೇತನವನ್ನು ರಾಜ್ಯ ಸರ್ಕಾರಿ ನೌಕರರು ಪಡೆದೆ ಪಡೆಯುತ್ತೇವೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಕ್ಷಾರಿ ಅವರು ಮತ್ತೊಮ್ಮೆ ಹೇಳಿದರು ಶಿವಮೊಗ್ಗ ದಲ್ಲಿ ಇಂದು ಹಮ್ಮಿ ಕೊಂಡ ರಾಜ್ಯ ಸರ್ಕಾರಿ ನೌಕರರ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು ಮತ್ತೊಮ್ಮೆ ಈ ಕುರಿತು ಪ್ರಸ್ತಾಪ ವನ್ನು ಮಾಡಿದರು

ಸರ್ವ ಸದಸ್ಯರ ವಿಶೇಷ ಮಹಾಸಭೆ ಯಲ್ಲಿ ಪ್ರಾಸ್ತಾವಿಕ ವಾಗಿ ಮಾತನಾಡಿದ ಅವರು ಮತ್ತೆ ಕೇಂದ್ರ ಸರ್ಕಾರದ ವೇತನದ ಬಗ್ಗೆ ಪ್ರಸ್ತಾಪವನ್ನು ಮಾಡಿ ಕೇಂದ್ರ ಸರ್ಕಾರದ ಮಾದರಿಯ ವೇತನದ ನಿರೀಕ್ಷೆಯಲ್ಲಿರುವ ರಾಜ್ಯ ಸರ್ಕಾರಿ ನೌಕರರಿಗೆ ಆತ್ಮವಿಶ್ವಾಸ ವನ್ನು ಹೆಚ್ಚಿಸಿದರು
ಇನ್ನೂ ಫೆಬ್ರುವರಿ 22 ರಂದು ಮುಖ್ಯಮಂತ್ರಿ ಅವರನ್ನು ಸಂಘಟನೆಯಿಂದ ಭೇಟಿಯಾಗಲಾಗುತ್ತಿದೆ ಎಂದರು.