This is the title of the web page
This is the title of the web page

Live Stream

[ytplayer id=’1198′]

March 2024
T F S S M T W
 123456
78910111213
14151617181920
21222324252627
28293031  

| Latest Version 8.0.1 |

State News

ಕೇಂದ್ರ ಮಾದರಿ ವೇತನ ಸಭೆಯಲ್ಲಿ ಮತ್ತೆ ಪ್ರಸ್ತಾಪ ಮಾಡಿದ ಷಡಕ್ಷಾರಿ ಫೆಬ್ರುವರಿ 22 ರಂದು ಮುಖ್ಯಮಂತ್ರಿ ಭೇಟಿಯಾಗಲಿರುವ ಟೀಮ್…..

WhatsApp Group Join Now
Telegram Group Join Now

ಶಿವಮೊಗ್ಗ –

ಕೇಂದ್ರ ಸರ್ಕಾರದ ಮಾದರಿಯ ವೇತನವನ್ನು ರಾಜ್ಯ ಸರ್ಕಾರಿ ನೌಕರರು ಪಡೆದೆ ಪಡೆಯುತ್ತೇವೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಕ್ಷಾರಿ ಅವರು ಮತ್ತೊಮ್ಮೆ ಹೇಳಿದರು‌ ಶಿವಮೊಗ್ಗ ದಲ್ಲಿ ಇಂದು ಹಮ್ಮಿ ಕೊಂಡ ರಾಜ್ಯ ಸರ್ಕಾರಿ ನೌಕರರ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು ಮತ್ತೊಮ್ಮೆ ಈ ಕುರಿತು ಪ್ರಸ್ತಾಪ ವನ್ನು ಮಾಡಿದರು

ಸರ್ವ ಸದಸ್ಯರ ವಿಶೇಷ ಮಹಾಸಭೆ ಯಲ್ಲಿ ಪ್ರಾಸ್ತಾವಿಕ ವಾಗಿ ಮಾತನಾಡಿದ ಅವರು ಮತ್ತೆ ಕೇಂದ್ರ ಸರ್ಕಾರದ ವೇತನದ ಬಗ್ಗೆ ಪ್ರಸ್ತಾಪವನ್ನು ಮಾಡಿ ಕೇಂದ್ರ ಸರ್ಕಾರದ ಮಾದರಿಯ ವೇತನದ ನಿರೀಕ್ಷೆಯಲ್ಲಿರುವ ರಾಜ್ಯ ಸರ್ಕಾರಿ ನೌಕರರಿಗೆ ಆತ್ಮವಿಶ್ವಾಸ ವನ್ನು ಹೆಚ್ಚಿಸಿದರು

ಇನ್ನೂ ಫೆಬ್ರುವರಿ 22 ರಂದು ಮುಖ್ಯಮಂತ್ರಿ ಅವರನ್ನು ಸಂಘಟನೆಯಿಂದ ಭೇಟಿಯಾಗಲಾಗುತ್ತಿದೆ ಎಂದರು.


Google News

 

 

WhatsApp Group Join Now
Telegram Group Join Now
Suddi Sante Desk