ರಾಜ್ಯದ ಸರ್ಕಾರಿ ನೌಕರರ ಮತ್ತೊಂದು ಹೋರಾಟಕ್ಕೆ ಬೆಂಬಲ ನೀಡಿದ ಷಡಾಕ್ಷರಿ ಅವರು ಸರ್ಕಾರಿ ನೌಕರರ ಮತ್ತೊಂದು ಬೇಡಿಕೆ ಗಳ ಕುರಿತು ಹೋರಾಟಕ್ಕಿಳಿಯಲಿರುವ ಷಡಾಕ್ಷರಿ ಅವರು

Suddi Sante Desk
ರಾಜ್ಯದ ಸರ್ಕಾರಿ ನೌಕರರ ಮತ್ತೊಂದು ಹೋರಾಟಕ್ಕೆ ಬೆಂಬಲ ನೀಡಿದ ಷಡಾಕ್ಷರಿ ಅವರು ಸರ್ಕಾರಿ ನೌಕರರ ಮತ್ತೊಂದು ಬೇಡಿಕೆ ಗಳ ಕುರಿತು ಹೋರಾಟಕ್ಕಿಳಿಯಲಿರುವ ಷಡಾಕ್ಷರಿ ಅವರು

ಬೆಂಗಳೂರು

ಕರ್ನಾಟಕ ರಾಜ್ಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ  ಕಾರ್ಯಧ್ಯಕ್ಷರಾದ ರಾಜೇಶ್  ಹಾಗೂ  ಕಾರ್ಯ ದರ್ಶಿಗಳಾದ ಸುರೇಶ್ ಉಪಾಧ್ಯಕ್ಷರಾದ ರಾಜು ವಾರದ ಧಾರವಾಡ  ಜಿಲ್ಲಾಧ್ಯಕ್ಷರಾದ ನಾಗರಾಜ್ ಬಿದರಳ್ಳಿ ರವರು ರಾಜ್ಯಾಧ್ಯಕ್ಷರಾದ ಸಿ ಎಸ್ ಷಡಾಕ್ಷರಿ ರವರನ್ನು ಭೇಟಿ ಮಾಡಿ ನವಂಬರ್ 2 ರಂದು ಕರೆ ನೀಡಿರುವ ಧರಣಿ ಸತ್ಯಾಗ್ರಹಕ್ಕೆ ಬೆಂಬಲ ಸೂಚಿಸಬೇಕೆಂದು ಕೋರಿದರು. ರಾಜ್ಯಾ ಧ್ಯಕ್ಷರು ಬೆಂಬಲ ನೀಡುವ ಭರವಸೆಯನ್ನು ನೀಡಿದರು.

ಮುಂದುವರಿದು ಪ್ರಮುಖ ಬೇಡಿಕೆಗಳಾದಲೋ ಕಾಯುಕ್ತ ವಿಚಾರಣೆಯನ್ನು ಕೈ ಬಿಡುವ ಬಗ್ಗೆP DO ಹುದ್ದೆಗಳನ್ನು PDO- Grade-1 ಗೆ ಉನ್ನತಿಕರಿಸುವ ಬೇಡಿಕೆಗಳಿಗೆ ಪರಿಹಾರ ಕಂಡುಕೊಳ್ಳಲು ಆರ್ಥಿಕ ಇಲಾಖೆ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಸಮಾಲೋ ಚಿಸಲು ಅಗತ್ಯ ದಾಖಲೆಗಳುಮಾಹಿತಿಗಳೊಂದಿಗೆ ಪದಾಧಿಕಾರಿಗಳ ಒಟ್ಟಿಗೆ ಚರ್ಚಿಸಲಾಯಿತು

ಈ ಬಗ್ಗೆ  ಆರ್ಥಿಕ ಇಲಾಖೆಯ ಉನ್ನತ ಅಧಿಕಾರಿ ಗಳು ದಿನಾಂಕ:28-10-2022ರ  ಬೆಳಗ್ಗೆ 11.೦೦ ಗಂಟೆಗೆ ದಾಖಲೆಗಳೊಂದಿಗೆ  ರಾಜ್ಯಾಧ್ಯಕ್ಷರಾದ  ಸಿ ಎಸ್ ಷಡಾಕ್ಷರಿರೊಂದಿಗೆ ಚರ್ಚಿಸಲು ಸಮಯವನ್ನು ನೀಡಿರುತ್ತಾರೆ ಕರ್ನಾಟಕ ರಾಜ್ಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾ ಭಿವೃದ್ಧಿ ಸಂಘದಿಂದ ಅಭಿನಂದನೆಗಳನ್ನು ಸಲ್ಲಿಸ ಲಾಯಿತು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.