ಬೆಂಗಳೂರು –
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ(ರಿ) ಬೆಂಗಳೂರು,ಮಾನ್ಯ ಸದಸ್ಯರೇ…..

ಸರ್ವಸದಸ್ಯರ ವಿಶೇಷ ಮಹಾಸಭೆ ಕುರಿತು ತಾವುಗಳು ದಿನಾಂಕ -20-02-2022 ರಂದು ಬೆಳಿಗ್ಗೆ 11:00ಕ್ಕೆ ದ್ವಾರಕ ಕನ್ವೆನ್ಷನ್ ಹಾಲ್, ಶಿವಮೊಗ್ಗ ಇಲ್ಲಿ ನಡೆಯುವ ಸಭೆಯಲ್ಲಿ ವಾಸ್ತವ/ವರ್ಚುವಲ್ ಮೂಲಕ ಭಾಗವಹಿಸಿ ಸಲಹೆ/ಸೂಚನೆಗಳನ್ನು ನೀಡಿ ಸಭೆಯನ್ನು ಯಶಸ್ವಿಗೊಳಿಸಲು ರಾಜ್ಯಾಧ್ಯಕ್ಷ ರಾಗಿರುವ ಷಡಕ್ಷಾರಿ ಅವರು ಕೋರಿದ್ದಾರೆ

ವರ್ಚುವಲ್ ಜೂಮ್ ಮೀಟಿಂಗ್ ಮೂಲಕ ಸಭೆಯಲ್ಲಿ ಭಾಗವಹಿಸಲು ಈ ಈಗಾಗಲೇ ಲಿಂಕ್ ಅನ್ನು ನೀಡಲಾ ಗಿದ್ದು ಬಳಕೆ ಮಾಡಿಕೊಂಡು ಸೇರಲು ಹೇಳಲಾಗಿದೆ
ಮಾನ್ಯ ಷಡಕ್ಷರಿ ರವರು ರಾಜ್ಯಾಧ್ಯಕ್ಷರು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ(ರಿ) ಬೆಂಗಳೂರು ರವರ
ಅಭಿಮಾನಿಗಳ ಬಳಗದ
ಬೂದನೂರು ಮಹೇಶ ಮಂಡ್ಯ
ಪ್ರಕಾಶ್ ಮಡಲೂರು ಶಿವಮೊಗ್ಗ
G ರಂಗಸ್ವಾಮಿ ಮಧುಗಿರಿ
ಅರುಣ್ ಹುಡೇದ್ ಗೌಡ್ರು ಹಾವೇರಿ
ಮಹಾಂತ ಗೌಡ ಪಾಟೀಲ್ ಕಲಬುರುಗಿ
ನಾಗರಾಜು ಬೆಂಗಳೂರು
ಚನ್ನಬಸವ ಮಂತ್ರಾಲಯ
ವೀರೇಶ್ ಬಾದಾಮಿ ಬಾಗಲಕೋಟೆ
ಕಲ್ಲೇಶ್ ಚಿಕ್ಕಮಗಳೂರು
ಚೇತನ್ ರಾಮನಗರ
ಅನಿಲ್ ಅಂಜಿ ಚಿಕ್ಕೋಡಿ
ರಾಜಶೇಖರ್ ಗೌರಿಬಿದನೂರು
ಸಿದ್ದಲಿಂಗಮೂರ್ತಿ ತುಮಕೂರು
GF ಗುಡ್ಡೇನಕಟ್ಟಿ,ಧಾರವಾಡ
ಶರಣು ಸಿಂದಗಿ ವಿಜಯಪುರ
ನಾಗರಾಜ್ ಹುಗ್ಲಿ ಹುಬ್ಬಳ್ಳಿ-ಧಾರವಾಡ
ಶಂಕರ್ KGF ಕೋಲಾರ
ಸಂತೋಷಕುಮಾರ್ ಕೊಡಗು
ರವಿಕುಮಾರ್ J ಗೌರಿಬಿದನೂರು
ನಾಗರಾಜ್ ಬಾಗೇಪಲ್ಲಿ
ರಮೇಶ ರ ಮುಂಜಣ್ಣಿ ಬಿಜಾಪುರ
ಆನಂದ ಕಾಜ್ ಘರ್ ಯಾದಗಿರಿ
ಆದಿಲ್ ಮುಲ್ಲಾ ಜೇವರ್ಗಿ(ಗುಲ್ಬರ್ಗ)
ಮಹಾಂತೇಶ್ ಹೊಸದುರ್ಗ
ಚೌಡ್ಲಪುರ ಸೂರಿ ಬಳ್ಳಾರಿ
ಸತೀಶ ಹೊಸದುರ್ಗ
ಕೇಶವಮೂರ್ತಿ
ಸಕಲೇಶಪುರ
ನಾಗಲಿಂಗಪ್ಪ ಬಾಗೇಪಲ್ಲಿ
ಭರತ್ ಕುಮಾರ್ ರಾಯಚೂರು
ರಘು HM ಹಿರೇಕೆರೂರು
ಅಜ್ಜಪ್ಪನವರ್ ಮೂಡಲಗಿ ಬೆಳಗಾವಿ
ನರಸಿಂಹಮೂರ್ತಿ
ಚಿತ್ರದುರ್ಗ
ಜನಾರ್ದನ್ ರೆಡ್ಡಿ ಬಾಗೇಪಲ್ಲಿ
ಸಿದ್ದೇಶ್ವರ ಹೊನ್ನಾಳಿ ದಾವಣಗೆರೆ
ಗೋವಿಂದಟೀಳೆ ಬೀದರ್
NR ಬಾರಾಕೇರ್ ಕುಂದಗೋಳ
ಸಿದ್ದೇಶ್ವರಪ್ಪ ಪಾವಗಡ ಹಾಗೂ ಅಭಿಮಾನಿಗಳ ಬಳಗ